Traffic New Rules: ನಿಮ್ಮನ್ನು ಟ್ರಾಫಿಕ್​ ಪೊಲೀಸರು ತಡೆದ್ರೆ ಈ 4 ಕೆಲಸಗಳನ್ನು ಮಾಡ್ಬೇಡಿ, ಭಾರೀ ದಂಡ ತೆರಬೇಕಾದೀತು!

ನೀವು ಯಾವುದೇ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಪೊಲೀಸ್ ಅಧಿಕಾರಿಗೆ ವಿವರಿಸಲು ಪ್ರಯತ್ನಿಸಿ. ಆದರೆ ನೀವು ಅದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಅಂತ ಅವರಿಗೆ ಮನದಟ್ಟು ಮಾಡಿ.

First published:

  • 17

    Traffic New Rules: ನಿಮ್ಮನ್ನು ಟ್ರಾಫಿಕ್​ ಪೊಲೀಸರು ತಡೆದ್ರೆ ಈ 4 ಕೆಲಸಗಳನ್ನು ಮಾಡ್ಬೇಡಿ, ಭಾರೀ ದಂಡ ತೆರಬೇಕಾದೀತು!

    ಕಾರು, ಬೈಕ್, ಸ್ಕೂಟರ್ ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ನೀವು ನಿಯಮಗಳನ್ನು ಉಲ್ಲಂಘಿಸಿದರೆ, ನೀವು ಭಾರೀ ದಂಡವನ್ನು ಪಾವತಿಸಬೇಕಾಗಬಹುದು.

    MORE
    GALLERIES

  • 27

    Traffic New Rules: ನಿಮ್ಮನ್ನು ಟ್ರಾಫಿಕ್​ ಪೊಲೀಸರು ತಡೆದ್ರೆ ಈ 4 ಕೆಲಸಗಳನ್ನು ಮಾಡ್ಬೇಡಿ, ಭಾರೀ ದಂಡ ತೆರಬೇಕಾದೀತು!

    ಹೊಸ ನಿಯಮಗಳ ಪ್ರಕಾರ, ಈಗ ಆನ್‌ಲೈನ್‌ನಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ ನಿಮ್ಮನ್ನು ಎಂದಾದರೂ ಪೊಲೀಸರು ತಡೆದು ನಿಲ್ಲಿಸಿದರೆ, ಈ ತಪ್ಪುಗಳನ್ನು ಮಾಡಬೇಡಿ. ಇಲ್ಲದಿದ್ರೆ ನೀವು ಭಾರೀ ದಂಡವನ್ನು ಪಾವತಿಸಬೇಕಾಗಬಹುದು.

    MORE
    GALLERIES

  • 37

    Traffic New Rules: ನಿಮ್ಮನ್ನು ಟ್ರಾಫಿಕ್​ ಪೊಲೀಸರು ತಡೆದ್ರೆ ಈ 4 ಕೆಲಸಗಳನ್ನು ಮಾಡ್ಬೇಡಿ, ಭಾರೀ ದಂಡ ತೆರಬೇಕಾದೀತು!

    ಟ್ರಾಫಿಕ್ ಪೊಲೀಸರು ನಿಮ್ಮನ್ನು ನಿಲ್ಲಿಸಿದರೆ, ನೀವು ಚಲಾಯಿಸುತ್ತಿರುವ ವಾಹನವನ್ನು ನಿಲ್ಲಿಸಿ ಅವರೊಟ್ಟಿಗೆ ಮಾತನಾಡಿ. ಟ್ರಾಫಿಕ್​ ಪೊಲೀಸರ ಆದೇಶವನ್ನು ಉಲ್ಲಂಘಿಸಬೇಡಿ. ಇಲ್ಲದಿದ್ದರೆ ನಿಮಗೆ ಕಷ್ಟ ತಪ್ಪಿದ್ದಲ್ಲ.

    MORE
    GALLERIES

  • 47

    Traffic New Rules: ನಿಮ್ಮನ್ನು ಟ್ರಾಫಿಕ್​ ಪೊಲೀಸರು ತಡೆದ್ರೆ ಈ 4 ಕೆಲಸಗಳನ್ನು ಮಾಡ್ಬೇಡಿ, ಭಾರೀ ದಂಡ ತೆರಬೇಕಾದೀತು!

    ಎಂಜಿನ್ ಆಫ್ ಮಾಡಿ ಮತ್ತು ಟ್ರಾಫಿಕ್ ಪೊಲೀಸರೊಂದಿಗೆ ಮಾತನಾಡಿ. ಪೊಲೀಸರು ಏನಾದರೂ ಕೇಳಿದರೆ ಅವರಿಗೆ ಸಹಜವಾಗಿಯೇ ಉತ್ತರಿಸಿ. ಅದು ಬಿಟ್ಟು ಏರು ಧ್ವನಿಯಲ್ಲಿ ಮಾತನಾಡಿ ಸಮಸ್ಯೆ ಸೃಷ್ಟಿ ಮಾಡಿಕೊಳ್ಳಬೇಡಿ.

    MORE
    GALLERIES

  • 57

    Traffic New Rules: ನಿಮ್ಮನ್ನು ಟ್ರಾಫಿಕ್​ ಪೊಲೀಸರು ತಡೆದ್ರೆ ಈ 4 ಕೆಲಸಗಳನ್ನು ಮಾಡ್ಬೇಡಿ, ಭಾರೀ ದಂಡ ತೆರಬೇಕಾದೀತು!

    ನೀವು ಒಮ್ಮೆ ಗಂಭೀರ ನಿಯಮವನ್ನು ಮುರಿಯದಿದ್ದರೆ, ಟ್ರಾಫಿಕ್ ಪೊಲೀಸರು ನಿಮ್ಮನ್ನು ಪ್ರಶ್ಮೆ ಮಾಡಿ ವಾರ್ನಿಂಗ್​ ಕೊಟ್ಟು ಬಿಡಬಹುದು. ಆದರೆ ನೀವು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಖಂಡಿತ ದಂಡ ಹಾಕುತ್ತಾರೆ.

    MORE
    GALLERIES

  • 67

    Traffic New Rules: ನಿಮ್ಮನ್ನು ಟ್ರಾಫಿಕ್​ ಪೊಲೀಸರು ತಡೆದ್ರೆ ಈ 4 ಕೆಲಸಗಳನ್ನು ಮಾಡ್ಬೇಡಿ, ಭಾರೀ ದಂಡ ತೆರಬೇಕಾದೀತು!

    ನೀವು ಯಾವುದೇ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಪೊಲೀಸ್ ಅಧಿಕಾರಿಗೆ ವಿವರಿಸಲು ಪ್ರಯತ್ನಿಸಿ. ಆದರೆ ನೀವು ಅದನ್ನು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಮಾಡಿಲ್ಲ. ಯಾವುದೇ ತಪ್ಪು ತಿಳುವಳಿಕೆ ಇದ್ದಲ್ಲಿ ಕ್ಷಮೆಯಾಚಿಸಿ.

    MORE
    GALLERIES

  • 77

    Traffic New Rules: ನಿಮ್ಮನ್ನು ಟ್ರಾಫಿಕ್​ ಪೊಲೀಸರು ತಡೆದ್ರೆ ಈ 4 ಕೆಲಸಗಳನ್ನು ಮಾಡ್ಬೇಡಿ, ಭಾರೀ ದಂಡ ತೆರಬೇಕಾದೀತು!

    ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ,.ಆದ್ದರಿಂದ ಪ್ರತಿಯೊಬ್ಬರೂ ಅವುಗಳನ್ನು ಅನುಸರಿಸಬೇಕು. ಪೊಲೀಸರೊಂದಿಗೆ ವಾದ ಮಾಡುವುದು ನಿಮಗೇ ತೊಂದರೆಯಾಗಬಹುದು.

    MORE
    GALLERIES