Meta Layoff: ಮತ್ತೆ ಮೆಟಾ ವಜಾ ಪರ್ವ, ಈ ಬಾರಿ ದೊಡ್ಡ ದೊಡ್ಡ ತಲೆಗಳೇ ಔಟ್​​!

ಮೇ ನಂತರವೂ ಸಣ್ಣ ಪುಟ್ಟ ವಜಾಗೊಳಿಸುವುಕೆ ಇದ್ದೇ ಇರುತ್ತೆ ಎಂದು ಮಾರ್ಕ್​ ಜುಕರ್​ಬರ್ಗ್​ ಹೇಳಿದ್ದರು. ಹಾಗಿದ್ದರೆ ಮುಂದಿನ ದಿನಗಳಲ್ಲೂ ವಜಾಗೊಳಿಸುವಿಕೆ ಮುಂದುವರೆಯುತ್ತದೆ.

First published:

 • 17

  Meta Layoff: ಮತ್ತೆ ಮೆಟಾ ವಜಾ ಪರ್ವ, ಈ ಬಾರಿ ದೊಡ್ಡ ದೊಡ್ಡ ತಲೆಗಳೇ ಔಟ್​​!

  ಮತ್ತೆ ಮೆಟಾದಲ್ಲಿ ವಜಾ ಪರ್ವ ಶುರುವಾಗಿದೆ. ಫೇಸ್‌ಬುಕ್‌ನ ಮಾಲೀಕರಾದ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ತನ್ನ ಕೆಲಸಗಾರರನ್ನು ಕೆಲಸದಿಂದ ವಜಾಗೊಳಿಸಿದೆ. ವ್ಯಾಪಾರ ಮತ್ತು ಕಾರ್ಯಾಚರಣೆಯ ಘಟಕಗಳಾದ್ಯಂತ ಉದ್ಯೋಗಗಳನ್ನು ಕಡಿತಗೊಳಿಸಿದೆ.

  MORE
  GALLERIES

 • 27

  Meta Layoff: ಮತ್ತೆ ಮೆಟಾ ವಜಾ ಪರ್ವ, ಈ ಬಾರಿ ದೊಡ್ಡ ದೊಡ್ಡ ತಲೆಗಳೇ ಔಟ್​​!

  ಮಾರ್ಚ್​ನಲ್ಲಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೆ ಮೆಟಾದಲ್ಲಿ ಉದ್ಯೋಗಿಗಳನ್ನು ಕಂಪನಿಯಿಂದ ವಜಾಗೊಳಿಸುತ್ತಿರುವುದನ್ನು ಕಂಡು ಇತರರು ಕೂಡ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ.

  MORE
  GALLERIES

 • 37

  Meta Layoff: ಮತ್ತೆ ಮೆಟಾ ವಜಾ ಪರ್ವ, ಈ ಬಾರಿ ದೊಡ್ಡ ದೊಡ್ಡ ತಲೆಗಳೇ ಔಟ್​​!

  ಪ್ರಮುಖ ಮಾರುಕಟ್ಟೆಯ ಭಾರತದ ಇಬ್ಬರು ಉನ್ನತ ಕಾರ್ಯನಿರ್ವಾಹಕರು, ಹಾಗೂ ಮಾರ್ಕೆಟಿಂಗ್ ನಿರ್ದೇಶಕ ಅವಿನಾಶ್ ಪಂತ್ ಮತ್ತು ನಿರ್ದೇಶಕ ಮತ್ತು ಮಾಧ್ಯಮ ಪಾಲುದಾರಿಕೆಯ ಮುಖ್ಯಸ್ಥ ಸಾಕೇತ್ ಝಾ ಸೌರಭ್ ಅವರನ್ನು ಸಹ ಕಂಪನಿಯಿಂದ ಕೈಬಿಡಲಾಗಿದೆ.

  MORE
  GALLERIES

 • 47

  Meta Layoff: ಮತ್ತೆ ಮೆಟಾ ವಜಾ ಪರ್ವ, ಈ ಬಾರಿ ದೊಡ್ಡ ದೊಡ್ಡ ತಲೆಗಳೇ ಔಟ್​​!

  ಮಾರ್ಕೆಟಿಂಗ್, ಸೈಟ್ ಸೆಕ್ಯುರಿಟಿ, ಎಂಟರ್‌ಪ್ರೈಸ್ ಇಂಜಿನಿಯರಿಂಗ್, ಪ್ರೋಗ್ರಾಂ ಮ್ಯಾನೇಜ್‌ಮೆಂಟ್, ಕಂಟೆಂಟ್ ಸ್ಟ್ರಾಟಜಿ ಮತ್ತು ಕಾರ್ಪೊರೇಟ್ ಸಂವಹನಗಳಂತಹ ತಂಡಗಳಲ್ಲಿ ಕೆಲಸ ಮಾಡುವ ಡಜನ್​ಗಟ್ಟಲೇ ಜನರನ್ನು ವಜಾಗೊಳಿಸಲಾಗಿದೆ.

  MORE
  GALLERIES

 • 57

  Meta Layoff: ಮತ್ತೆ ಮೆಟಾ ವಜಾ ಪರ್ವ, ಈ ಬಾರಿ ದೊಡ್ಡ ದೊಡ್ಡ ತಲೆಗಳೇ ಔಟ್​​!

  ಈ ವರ್ಷದ ಆರಂಭದಲ್ಲಿ ಮೆಟಾ 11,000 ಕ್ಕೂ ಹೆಚ್ಚು ಉದ್ಯೋಗಿಗಳಿಗಳನ್ನು ವಜಾ ಮಾಡಲಾಗಿತ್ತು. ಇದಾದ ನಂತರ ಎರಡನೇ ಸುತ್ತಿನ ಸಾಮೂಹಿಕ ವಜಾಗಳನ್ನು ಘೋಷಿಸಿದ ಮೊದಲ ಬಿಗ್ ಟೆಕ್ ಕಂಪನಿಯಾಗಿದೆ.

  MORE
  GALLERIES

 • 67

  Meta Layoff: ಮತ್ತೆ ಮೆಟಾ ವಜಾ ಪರ್ವ, ಈ ಬಾರಿ ದೊಡ್ಡ ದೊಡ್ಡ ತಲೆಗಳೇ ಔಟ್​​!

  ಮೆಟಾ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ಮಾರ್ಚ್‌ನಲ್ಲಿ ವಜಾ ಪರ್ವ ಮುಗಿಸಿದ ಬಳಿಕ, ಮೇವರೆಗೂ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತೆ ಅಂತ ಹೇಳಿದ್ದರು.

  MORE
  GALLERIES

 • 77