Gold Loan: ಚಿನ್ನದ ಸಾಲ ಪಡೆಯುವವರಿಗೆ ಗುಡ್ ನ್ಯೂಸ್, ಈ 5 ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿ ದರ ಇದೆ ನೋಡಿ!

Bank Gold Loan: ಚಿನ್ನದ ಮೇಲೆ ಸಾಲ ಪಡೆಯಲು ಎದುರು ನೋಡುತ್ತಿರುವಿರಾ? ಹಾಗಿದ್ರೆ ಇಲ್ಲಿದೆ ಒಳ್ಳೆಯ ಸುದ್ದಿ. ಅನೇಕ ಬ್ಯಾಂಕುಗಳು ಅಗ್ಗದ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತವೆ. ಈಗ ಮಾರುಕಟ್ಟೆಯಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತಿರುವ ಟಾಪ್ 5 ಬ್ಯಾಂಕ್‌ಗಳು ಯಾವುವು ಎಂದು ತಿಳಿಯೋಣ.

First published: