Electric Scooters: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಓಲಾ, ಈಥರ್, ಹೀರೋ ಎಲೆಕ್ಟ್ರಿಕ್, ಟಿವಿಎಸ್ ಮೋಟರ್ನಂತಹ ಕಂಪನಿಗಳು ಮಾರಾಟದಲ್ಲಿ ಪ್ರಗತಿ ಸಾಧಿಸುತ್ತಿವೆ. ಜೊತೆಗೆ ತಮ್ಮ ತಮ್ಮ ಕಂಪನಿಗಳ ವಾಹನಗಲ ಮೇಲೆ ಭರ್ಜರಿ ಆಫರ್ ಕೂಡ ನೀಡುತ್ತಿದೆ. ಈಗ ದೇಶದಲ್ಲಿ ಜನರು ಹೆಚ್ಚು ಖರೀದಿಸುತ್ತಿರುವ ಟಾಪ್ 7 ಎಲೆಕ್ಟ್ರಿಕ್ ಸ್ಕೂಟರ್ಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.