Gold and Silver Price: ಇಂದು ಮತ್ತಷ್ಟು ಇಳಿಕೆಯಾದ ಬಂಗಾರ, ಬೆಂಗಳೂರಲ್ಲಿ ಬೆಳ್ಳಿ ಕೊಂಚ ಭಾರ!

Gold and Silver Price on September 20, 2022: ಇನ್ನೇನು ಸಾಲು ಸಾಲು ಹಬ್ಬಗಳ ಸೀಸನ್‌ ಶುರುವಾಗುತ್ತಿದೆ. ಮಹಿಳೆಯರು ಹಬ್ಬಕ್ಕೆ ಬಟ್ಟೆ-ಬಂಗಾರ ಅಂತಾ ಖರೀದಿಗೆ ಪ್ಲ್ಯಾನ್‌ ಮಾಡುತ್ತಿರುತ್ತಾರೆ. ಕಳೆದ ಕೆಲ ದಿನಗಳಿಂದ ಏನೋ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ, ಆದರೆ ಹಬ್ಬದ ಸೀಸನ್‌ ನಲ್ಲಿ ಬೆಲೆ ಏರಿಕೆಯ ಸಾಧ್ಯತೆಗಳಿವೆ. ಆದರೆ ಇಂದು ಚಿನ್ನದ ಬೆಲೆ ಕಡಿಮೆಯಾಗಿದೆ. ಆದ್ರೆ ಬೆಂಗಳೂರಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ!

First published: