Gold Price: ಸ್ವರ್ಣಗೌರಿ ವೃತದಂದೇ ಚಿನ್ನದ ದರ ಇಳಿಕೆ! ಇಂದು ಖುಷಿ ಖುಷಿಯಿಂದ ಹಬ್ಬ ಆಚರಿಸಿ

ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಕಳೆದ 3 ವರ್ಷಗಳಿಂದ ಕರೋನಾ ಮಾರಿ ಇತ್ತು. ಆದರೆ ಈ ಬಾರಿ ಸಂಕಷ್ಟ ತೊಲಗಿದ್ದು, ಹಬ್ಬದ ಸಂಭ್ರಮ ಮರುಕಳಿಸಿದೆ. ಇಂದು ಸ್ವರ್ಣಗೌರಿ ವೃತವಿದ್ದು,ಇಂದೇ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮತ್ಯಾಕೆ ತಡ? ಚಿನ್ನ ಖದೀರಿಸಿ, ಅದನ್ನು ಧರಿಸಿ, ಖುಷಿ ಖುಷಿಯಿಂದ ಹಬ್ಬ ಆಚರಿಸಿ…

First published: