Gold and Silver Price: ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಶಾಕ್! ಇಂದು ಚಿನ್ನದ ಬೆಲೆ ಏರಿಕೆ

Gold and Silver price on August 14, 2022: ನಾಳೆ ಸ್ವಾತಂತ್ರ್ಯೋತ್ಸವ. ಅದರಲ್ಲೂ 75ನೇ ವರ್ಷದ ಅಮೃತ ಮಹೋತ್ಸವ. ಈ ಹೊತ್ತಲ್ಲೇ ಸ್ವಲ್ವ ಬೆಳ್ಳಿ, ಬಂಗಾರ ಖರೀದಿ ಮಾಡ್ಬೇಕು, ಇಂದು ಪರ್ಚೇಸ್ ಮಾಡಿ, ನಾಳೆ ಧರಿಸಿಕೊಂಡು ಹೋಗ್ಬೇಕು ಅಂತ ಪ್ಲಾನ್ ಮಾಡಿದ್ರಾ? ಹಾಗಿದ್ರೆ ನಿಮಗೆ ನಿರಾಸೆಯಾಗದೋದು ಗ್ಯಾರೆಂಟಿ! ಅದಕ್ಕೆ ಕಾರಣ ಬೆಲೆ ಏರಿಕೆ ಬಿಸಿ…

First published: