Gold Price: ಇಂದು ಅಣ್ಣಂದಿರು ತಂಗಿಯರಿಗೆ ಚಿನ್ನವನ್ನೇ ಕೊಡಿಸಬಹುದು! ಯಾಕೆಂದ್ರೆ ರಕ್ಷಾಬಂಧನದ ದಿನವೇ ಇಳಿಕೆಯಾಗಿದೆ ಬಂಗಾರದ ದರ

ಇಂದು ಸಹೋದರ ಹಾಗೂ ಸಹೋದರಿಯರ ಬಾಂಧವ್ಯ ಸಾರುವ ರಕ್ಷಾಬಂಧನ ಹಬ್ಬ. ಇಂದು ಸಹೋದರಿಯರು ತಮ್ಮ ಸಹೋದರರಿಗೆ ಚಿನ್ನದ ರಾಖಿಯನ್ನೇ ಕಟ್ಟಬಹುದು. ಹೀಗೆ ಚಿನ್ನದ ರಾಖಿ ಕಟ್ಟಿಸಿಕೊಂಡ ಸಹೋದರರು, ಚಿನ್ನವನ್ನೇ ಸಹೋದರಿಯರಿಗೆ ಗಿಫ್ಟ್ ಆಗಿ ಕೊಡಬಹುದು! ಯಾಕೆಂದ್ರೆ ಇಂದು ಬಂಗಾರದ ಬೆಲೆ ಇಳಿಕೆಯಾಗಿದೆ!

First published: