Gold-Silver Price Today: ಏರಿಕೆ ಹಾದಿ ಹಿಡಿದ ಬೆಳ್ಳಿ-ಬಂಗಾರದ ಬೆಲೆ: ಇಂದಿನ ದರ ಹೀಗಿದೆ ನೋಡಿ

Gold and Silver Price on September 06, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದಿದೆ. ಇಂದು ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕೆ ಕಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,665 ರೂ ಇದ್ದದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,675 ರೂಗೆ ಜಿಗಿದಿದೆ.

First published: