Gold-Silver Price Today: ಚಿನ್ನ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಇಲ್ಲ: ಖರೀದಿಗೂ ಮುನ್ನ ಇಂದಿನ ದರವನ್ನೊಮ್ಮೆ ನೋಡಿ!

Gold and Silver Price on August 29, 2022: ಚಿನ್ನ ಆರ್ಥಿಕ ಸುರಕ್ಷತೆಗೆ ಬಲು ವಿಶ್ವಾಸಪೂರ್ಣ ಸಾಧನವಾಗಿರುವುದರಿಂದ ಬಹಳಷ್ಟು ಜನರು ಇದನ್ನು ಕೊಂಡುಕೊಳ್ಳಲು ಬಯಸುತ್ತಾರೆ ಹಾಗೂ ಈ ಸುರಕ್ಷಿತ ಸಾಧನವನ್ನು ಹೂಡಿಕೆಗೆಂದು ಖರೀದಿಸಲು ಜನರು ಬಯಸುತ್ತಲೇ ಇರುತ್ತಾರೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,730 ಆಗಿದೆ.

First published: