Gold Rate Today: ಅಬ್ಬಬ್ಬಾ ಲಾಟ್ರಿ! ಒಂದೇ ಸಲ ಇಷ್ಟು ಕಡಿಮೆಯಾದ ಚಿನ್ನ, ಬೆಳ್ಳಿ ಬೆಲೆ

Gold silver Price Today: ಚಿನ್ನದ ಬೆಲೆಯಲ್ಲಿನ ಏರಿಳಿತಗಳು ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ. ಯಾವಾಗ ಹೆಚ್ಚುತ್ತದೆ ಯಾವಾಗ ಕಡಿಮೆಯಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಸತತವಾಗಿ ಕೆಲವು ದಿನಗಳವರೆಗೆ ಕಡಿಮೆಯಾಗುತ್ತದೆ. ಕಡಿಮೆಯಾಗಿದೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಹೆಚ್ಚಾಗಿರುತ್ತದೆ.

First published: