Today Gold and Silver Price: ಚಿನ್ನ ಖರೀದಿ ಇಂದು ಸೂಕ್ತನಾ? ಹೇಗಿದೆ ಇಂದಿನ ದರ? ಇಲ್ಲಿದೆ ವಿವರ

Gold and Silver Price on August 27, 2022: ಇಳಿಕೆಯ ಹಾದಿ ಹಿಡಿದಿದ್ದ ಚಿನ್ನ ಹಾಗೂ ಬೆಳ್ಳಿ ದರ ಗ್ರಾಹಕರ ಮುಖದಲ್ಲಿ ನಗು ಮೂಡುವಂತೆ ಮಾಡಿತ್ತು. ಆದರೀಗ ಕಳೆದ ಮೂರು ದಿನಗಳಿಂದ ಚಿನ್ನದ ದರ ಸತತ ಏರಿಕೆಯಾಗಿದ್ದು, ಚಿನ್ನ ಖರೀದಿಸಲು ಸಜ್ಜಾದವರ ಮುಖ ಬಾಡುವಂತೆ ಮಾಡಿದೆ. ಹೌದು ಚಿನ್ನದ ದರ ಭಾರೀ ಏರಿಕೆ ಕಂಡಿದ್ದು, ನಿನ್ನೆ 4,750 ರೂಪಾಯಿ ಇದ್ದ ಬಂಗಾರ ದರ ಇಂದು 4,770 ರೂಪಾಯಿ ಆಗಿದೆ.

First published: