Today Gold and Silver Price: 10 ಗ್ರಾಂ ಚಿನ್ನದ ದರದಲ್ಲಿ 250 ರೂ ಏರಿಕೆ: ಬೆಳ್ಳಿ, ಬಂಗಾರದ ದರ ಹೀಗಿದೆ

Gold and Silver Price on August 26, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದಿದೆ. ನಿನ್ನೆಯಿಂದ ಆಭರಣ ಪ್ರಿಯರಿಗೆ ಏರಿಕೆಯ ಬಿಸಿ ತಗುಲಿದೆ. ಚಿನ್ನ ಇಂದು ಮತ್ತೆ ನನ್ನ ದರ ಹೆಚ್ಚಿಸಿಕೊಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,725 ಇದ್ದದ್ದು, ಇಂದು 4,750ಕ್ಕೆ ಏರಿಕೆ ಕಂಡಿದೆ.

First published: