Today Gold and Silver Price: ಏಕಾಏಕಿ ಬದಲಾಯ್ತು ಚಿನ್ನದ ಬೆಲೆ, ಖರೀದಿಗೂ ಮುನ್ನ ಇಂದಿನ ದರವನ್ನೊಮ್ಮೆ ತಪ್ಪದೇ ನೋಡಿ

Gold and Silver Price on August 25, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದಿದೆ. ನಿನ್ನೆ ಆಭರಣ ಪ್ರಿಯರಿಗೆ ಶುಭ ಸುದ್ದಿಯಾಗಿತ್ತು. ಆದರೆ ಇಂದು ಚಿನ್ನ ಇಂದು ಮತ್ತೆ ನನ್ನ ದರ ಹೆಚ್ಚಿಸಿಕೊಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,700 ಇದ್ದದ್ದು, ಇಂದು 4,725ಕ್ಕೆ ಏರಿಕೆ ಕಂಡಿದೆ.

First published: