Today Gold and Silver Price: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿಯೂ ಅಗ್ಗ, ಹೀಗಿದೆ ಇಂದಿನ ದರ!

Gold and Silver Price on August 24, 2022: ಚಿನ್ನದ ದರ ಕಳೆದ ಕೆಲ ದಿನಗಳಿಂದ ಇಳಿಕೆ ಹಾದಿ ಕಂಡಿದೆ. ಇದು ಚಿನ್ನ ಪ್ರಿಯರಿಗೆ ಸಿಹಿ ಕೊಟ್ಟಿದೆ. ಶುಭ ಕಾರ್ಯಗಳನ್ನಿಟ್ಟುಕೊಂಡವರಿಗೆ ಸದ್ಯ ಹಳದಿ ಲೋಹ ಖರೀದಿಸಲು ಸೂಕ್ತ ಸಮಯ. ಚಿನ್ನ ಆರ್ಥಿಕ ಸುರಕ್ಷತೆಗೂ ಬಲು ವಿಶ್ವಾಸಪೂರ್ಣ ಸಾಧನವಾಗಿರುವುದರಿಂದ ಬಹಳಷ್ಟು ಜನರು ಇದನ್ನು ಕೊಂಡುಕೊಳ್ಳಲು ಬಯಸುತ್ತಾರೆ ಹಾಗೂ ಈ ಸುರಕ್ಷಿತ ಸಾಧನವನ್ನು ಹೂಡಿಕೆಗೆಂದು ಖರೀದಿಸಲು ಜನರು ಬಯಸುತ್ತಲೇ ಇರುತ್ತಾರೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,760 ಇದ್ದದ್ದು, ಇಂದು 4,700ಕ್ಕೆ ಇಳಿದಿದೆ.

First published: