Today Gold and Silver Price: ಗ್ರಾಹಕರಿಗೆ ಬಂಪರ್, ಚಿನ್ನ-ಬೆಳ್ಳಿ ಎರಡರ ದರವೂ ಇಳಿಕೆ!

Gold and Silver Price on August 23, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದೇ ಇದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಕೊಳ್ಳಬಯಸುವವರಿಗೆ ಪರ್ಫೆಕ್ಟ್ ಟೈಮ್ ಮುಂದುವರೆದಿದೆ ಅಂತಾನೇ ಹೇಳಬಹುದು, ಏಕೆಂದರೆ, ನಿನ್ನೆ ಇದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ನಿನ್ನೆ ಒಂದು ಗ್ರಾಂಗೆ 4,780 ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 4,760 ರೂಪಾಯಿಗೆ ಇಳಿದಿದೆ.

First published: