Gold-Silver Price Today: ಬಂಗಾರ-ಬೆಳ್ಳಿ ಖರೀದಿಸುವವರಿಗಿಲ್ಲ ಚಿಂತೆ: ಹೀಗಿದೆ ಇಂದಿನ ಬೆಲೆ

Gold and Silver Price on August 22, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದೇ ಇದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಕೊಳ್ಳಬಯಸುವವರಿಗೆ ಪರ್ಫೆಕ್ಟ್ ಟೈಮ್ ಮುಂದುವರೆದಿದೆ ಅಂತಾನೇ ಹೇಳಬಹುದು, ಏಕೆಂದರೆ, ನಿನ್ನೆ ಇದ್ದ ಚಿನ್ನದ ಬೆಲೆಯೇ ಇಂದು ಸಹ ಮುಂದುವರೆದಿದೆ. ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸಗಳಿಲ್ಲದೇ ಒಂದು ಗ್ರಾಂ ಚಿನ್ನದ ಬೆಲೆ 4,780 ರೂ. ಆಗಿದೆ.

First published: