Gold Price: ವೀಕೆಂಡ್‌ನಲ್ಲಿ ದುಬಾರಿಯಾಯ್ತು ಬಂಗಾರ! ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ

Gold and Silver Price on September 4, 2022: ನಿನ್ನೆ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿತ್ತು. ಕಾರಣ ನಿನ್ನೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಅದನ್ನು ನೋಡಿ ಭಾನುವಾರ, ವೀಕೆಂಡ್ ದಿನ ಚಿನ್ನ, ಬೆಳ್ಳಿ ಖರೀದಿಸಬೇಕು ಅಂತ ಹಲವರು ಪ್ಲಾನ್ ಮಾಡಿದ್ದರು. ಆದರೀಗ ಅವರಿಗೆ ಶಾಕ್ ಎದುರಾಗಿದೆ! ಯಾಕೆಂದ್ರೆ ಇಂದು ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ!

First published: