Gold and Silver Price: ಮನೆಯಲಿ ಇದ್ದರೆ ಚಿನ್ನ, ಚಿಂತೆ ಏತಕೆ ಇನ್ನ! ಬೆಲೆ ಇಳಿದಿದೆ, ಬೇಗ ಖರೀದಿ ಮಾಡಿ

Gold and Silver Price on 25 Sep, 2022: ಚಿನ್ನದ ಬೆಲೆ ಕಡಿಮೆ ಆದಾಗಲೇ ಖರೀದಿ ಮಾಡ್ಬೇಕು, ಯಾಕೆಂದ್ರೆ ಹಣ ಯಾರಿಗೂ ಸುಮ್ನೆ ಬರೋದಿಲ್ಲ! ಹೀಗಂತ ನಾವ್ ಹೇಳ್ತಿಲ್ಲ ಆರ್ಥಿಕ ತಜ್ಞರು ಹೇಳ್ತಾರೆ. ಅಂದಹಾಗೆ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಹಾಗಿದ್ರೆ ನಿಮ್ಮೂರಲ್ಲಿ ರೇಟ್ ಎಷ್ಟಿದೆ ಅಂತ ತಿಳಿದುಕೊಂಡು, ಇಂದೇ ಖರೀದಿಗೆ ಹೊರಡಿ…

First published: