Gold and Silver Price: ಓಲ್ಡ್ ನ್ಯೂಸ್ ಅಲ್ಲ ಕಣ್ರೀ, ಇದು ಗೋಲ್ಡ್ ನ್ಯೂಸ್! ಇಂದು ಚಿನ್ನ-ಬೆಳ್ಳಿ ದರ ಇಳಿಕೆ

ಇನ್ನೇನು ಸಾಲು ಸಾಲು ಹಬ್ಬಗಳ ಸೀಸನ್‌ ಶುರುವಾಗುತ್ತಿದೆ. ಮಹಿಳೆಯರು ಹಬ್ಬಕ್ಕೆ ಬಟ್ಟೆ-ಬಂಗಾರ ಅಂತಾ ಖರೀದಿಗೆ ಪ್ಲ್ಯಾನ್‌ ಮಾಡುತ್ತಿರುತ್ತಾರೆ. ಕಳೆದ ಕೆಲ ದಿನಗಳಿಂದ ಏನೋ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ, ಆದರೆ ಹಬ್ಬದ ಸೀಸನ್‌ ನಲ್ಲಿ ಬೆಲೆ ಏರಿಕೆಯ ಸಾಧ್ಯತೆಗಳಿವೆ. ಆದರೆ ಇಂದು ಬಂಗಾರ ಕೊಳ್ಳಬಯಸುವವರಿಗೆ ಬಂಪರ್ ದಿನ ಎನ್ನಬಹುದು.

First published: