Gold Price: ಆಭರಣ ಪ್ರಿಯರಿಗೆ ಇಂದೇ ನಿಜವಾದ ವರಮಹಾಲಕ್ಷ್ಮೀ ಹಬ್ಬ! ಅದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ ಓದಿ

Gold and Silver price on August 7, 2022: ಮೊನ್ನೆ ವರಮಹಾಲಕ್ಷ್ಮೀ ದೇವಿಗೆ ಹೊಸ ಬಂಗಾರ, ಬೆಳ್ಳಿ ತಂದು ಅಲಂಕರಿಸಬೇಕು ಎಂದುಕೊಂಡವರಿಗೆ ಅಂದು ಸಾಧ್ಯವಾಗಿಲಿಲ್ಲ. ಅದಕ್ಕೆ ಕಾರಣ ಗಗನಕ್ಕೇರಿದ್ದ ಬೆಳ್ಳಿ, ಬಂಗಾರದ ಬೆಲೆ. ಆದರೆ ಆಭರಣ ಪ್ರಿಯರಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಅದಕ್ಕೆ ಕಾರಣ ಚಿನ್ನ, ಬೆಳ್ಳಿಯ ಬೆಲೆ ಇಳಿಕೆ!

First published: