Gold and Silver Price: ಶ್ರಾವಣ ಶನಿವಾರ ಆಭರಣ ಪ್ರಿಯರಿಗೆ ನಿರಾಸೆ, ಇಂದು ಚಿನ್ನ-ಬೆಳ್ಳಿ ದರ ಎಷ್ಟಿದೆ?

Gold and Silver price on August 13, 2022: ಶ್ರಾವಣ ಶನಿವಾರ ಆಭರಣ ಪ್ರಿಯರಿಗೆ ಶಾಕ್ ಎದುರಾಗಿದೆ. ಇಂದು ಚಿನ್ನ ಖರೀದಿ ಮಾಡ್ಬೇಕು ಅಂದುಕೊಂಡವರಿಗೆ ನಿರಾಸೆಯಾಗಿದೆ. ಯಾಕೆಂದ್ರೆ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ! ಹಾಗಿದ್ರೆ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಅಂತ ತಿಳಿದುಕೊಳ್ಳಿ…

First published: