Tirupati: ವಿಪ್ರೋ, ನೆಸ್ಲೆಗೆಲ್ಲಾ ದೊಡ್ಡಪ್ಪ ಈ ತಿರುಪತಿ ತಿಮ್ಮಪ್ಪ! 'ಕಲಿಯುಗದ ವೈಕುಂಠ'ದ ಆಸ್ತಿಗೆ ಸರಿಸಾಟಿಯೇ ಇಲ್ಲ!

ವಿಪ್ರೋ, ನೆಸ್ಲೆ ಮತ್ತು ಇಂಡಿಯನ್ ಆಯಿಲ್ ಸೇರಿದಂತೆ ಭಾರತದ ಅತಿದೊಡ್ಡ ಸಂಸ್ಥೆಗಳ ಮೌಲ್ಯವನ್ನು ತಟಸ್ಥಗೊಳಿಸುವ ಆಸ್ತಿಯನ್ನು ದೇವಾಲಯ ಹೊಂದಿದೆ ಎಂದು ತಿಳಿದುಬಂದಿದೆ

First published: