Car Tips: ನಿಮ್ಮ ಕಾರು ಒಳ್ಳೆ ಮೈಲೇಜ್​ ಕೊಡ್ಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ!

Car Tips: ಇತ್ತೀಚಿನ ದಿನಗಳಲ್ಲಿ ಹಣದುಬ್ಬರವು ಸಾಕಷ್ಟು ಹೆಚ್ಚಾಗಿದೆ. ಇದೇ ವೇಳೆ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಅಂತಹ ಸಮಯದಲ್ಲಿ ನಿಮ್ಮ ಕಾರು ಕಡಿಮೆ ಇಂಧನದಲ್ಲಿ ಹೆಚ್ಚು ಮೈಲೇಜ್ ನೀಡಬೇಕು ಅಂತ ಅಂದ್ಕೊಂಡಿದ್ದೀರಾ? ಈ ಟಿಪ್ಸ್​ ಫಾಲೋ ಮಾಡಿ. ಆಮೇಲೆ ಮ್ಯಾಜಿಕ್​ ನೋಡಿ.

First published:

  • 17

    Car Tips: ನಿಮ್ಮ ಕಾರು ಒಳ್ಳೆ ಮೈಲೇಜ್​ ಕೊಡ್ಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ!

    ಅನೇಕ ಜನರು ತಮ್ಮ ಕಾರನ್ನು ರಸ್ತೆಯಲ್ಲಿ ಹೆಚ್ಚಿನ ವೇಗದಲ್ಲಿ ಓಡಿಸಲು ಇಷ್ಟಪಡುತ್ತಾರೆ. ಆದರೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ನಿಮ್ಮ ಕಾರನ್ನು ಅತಿ ವೇಗದಲ್ಲಿ ಓಡಿಸುವುದು ದುಬಾರಿಯಾಗಬಹುದು.

    MORE
    GALLERIES

  • 27

    Car Tips: ನಿಮ್ಮ ಕಾರು ಒಳ್ಳೆ ಮೈಲೇಜ್​ ಕೊಡ್ಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ!

    ಹೆಚ್ಚಿನ ಇಂಧನ ಬಳಕೆಯ ಭಯದಿಂದ ಕೆಲವರು ಕಾರನ್ನು ವೇಗದಲ್ಲಿ ಓಡಿಸುವುದಿಲ್ಲ. ಕೆಲವು ಕಾರುಗಳು ವಯಸ್ಸಾದ ಕಾರಣ ಕಡಿಮೆ ಮೈಲೇಜ್ ನೀಡುತ್ತವೆ. ನೀವು ಈ ಸಲಹೆಗಳನ್ನು ಫಾಲೋ ಮಾಡಿದ್ರೆ ಖಂಡಿತ ನಿಮ್ಮ ಕಾರಿನ ಮೈಲೇಜ್​ ಹೆಚ್ಚಾಗುತ್ತೆ.

    MORE
    GALLERIES

  • 37

    Car Tips: ನಿಮ್ಮ ಕಾರು ಒಳ್ಳೆ ಮೈಲೇಜ್​ ಕೊಡ್ಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ!

    ಕಾರು ಚಾಲನೆ ಮಾಡುವಾಗ ಟೈಮ್ ಕ್ಲಚ್ ಮೇಲೆ ಕಾಲಿಡಬೇಡಿ. ಇದು ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಮೈಲೇಜ್ ಅನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 47

    Car Tips: ನಿಮ್ಮ ಕಾರು ಒಳ್ಳೆ ಮೈಲೇಜ್​ ಕೊಡ್ಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ!

    ಉತ್ತಮ ಮೈಲೇಜ್‌ಗಾಗಿ ಕಾರನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡುತ್ತಿರಿ. ಇದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ.

    MORE
    GALLERIES

  • 57

    Car Tips: ನಿಮ್ಮ ಕಾರು ಒಳ್ಳೆ ಮೈಲೇಜ್​ ಕೊಡ್ಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ!

    ಅನೇಕ ಜನರು ತಮ್ಮ ಕಾರಿನ ಎಸಿಯನ್ನು ಅನಗತ್ಯವಾಗಿ ಆನ್ ಮಾಡುತ್ತಾರೆ. ಇದು 20% ಹೆಚ್ಚು ಇಂಧನ ಬಳಕೆಗೆ ಕಾರಣವಾಗುತ್ತದೆ.

    MORE
    GALLERIES

  • 67

    Car Tips: ನಿಮ್ಮ ಕಾರು ಒಳ್ಳೆ ಮೈಲೇಜ್​ ಕೊಡ್ಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ!

    ಟೈರ್‌ನಲ್ಲಿ ಕಡಿಮೆ ಗಾಳಿಯ ಕಾರಣ, ಕಾರಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಎಂಜಿನ್ ಕೂಡ ತೊಂದರೆಗೊಳಗಾಗುತ್ತೆ

    MORE
    GALLERIES

  • 77

    Car Tips: ನಿಮ್ಮ ಕಾರು ಒಳ್ಳೆ ಮೈಲೇಜ್​ ಕೊಡ್ಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ!

    ಟ್ರಾಫಿಕ್ ಜಾಮ್ ಇದ್ದಲ್ಲಿ ಕಾರಿನ ಎಂಜಿನ್ ಆಫ್ ಮಾಡಿ. ಇದು ಇಂಧನ ಉಳಿತಾಯಕ್ಕೆ ಪ್ರಯೋಜನಕಾರಿಯಾಗಿದೆ.

    MORE
    GALLERIES