Money Saving: ನಿಮಗೇ ಗೊತ್ತಾಗದಂತೆ ಸಿಂಪಲ್ ಆಗಿ, ಸೈಲೆಂಟ್ ಆಗಿ ಹಣ ಉಳಿಸೋ ಐಡಿಯಾ ಇಲ್ಲಿದೆ

Savings : ನಿಮ್ಮ ಹಣದ ಮೇಲೆ ನಿಮಗೆ ಹಿಡಿತ ಇರಬೇಕು ಎಂದರೆ ಎಲ್ಲದಕ್ಕೂ ಪ್ಲಾನ್ ಇರಬೇಕು. ಮನೆಯಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಲು ನಾವು ಎಷ್ಟು ಖರ್ಚು ಮಾಡುತ್ತೇವೆ, ತಿಂಗಳಿಗೆ ಎಷ್ಟು ವೆಚ್ಚವಾಗುತ್ತದೆ. ಜೊತೆಗೆ ಇತರ ವೆಚ್ಚಗಳನ್ನು ಸ್ಪಷ್ಟವಾಗಿ ತಿಳಿಯಲು ಬಜೆಟ್ ಅತ್ಯಗತ್ಯ.

First published: