Money Saving Tips: ಸಂಬಳ ಕಡಿಮೆ ಇದ್ರೂ ನೀವೂ ಈ ಟಿಪ್ಸ್ ಫಾಲೋ ಮಾಡಿ ಹಣ ಉಳಿಸಬಹುದು

Money Saving Tips: ಕೈಗೆ ಸಿಗುವ ಸಂಬಳ (Salary) ಜೀವನ ನಡೆಸಲು ಸಾಕಾಗುತ್ತೆ, ಎಲ್ಲಿ ಉಳಿತಾಯ (Savings) ಅಂತ ಹೇಳುವದನ್ನು ನೀವು ಕೇಳುತ್ತಿರಬೇಕು. ಕಡಿಮೆ ಸಂಬಳ ಇದ್ರೂ ಕ್ರಮಬದ್ಧವಾಗಿ ಆರ್ಥಿಕ ಯೋಜನೆಗಳನ್ನು ಪ್ಲಾನ್ (Finance Plan) ಮಾಡಿಕೊಂಡರೆ ನೀವು ಸಹ ಹಣ ಉಳಿತಾಯ ಮಾಡಬಹುದು. ಹಣ ಉಳಿತಾಯದ ಕೆಲವು ಸಲಹೆಗಳು ಇಲ್ಲಿವೆ,

First published: