PMJDY Benefits: ಜನ್ ಧನ್ ಖಾತೆ ಕ್ಲೋಸ್ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ 2.3 ಲಕ್ಷ ರೂ ನಷ್ಟ

ದೇಶದ ಪ್ರತಿ ಪ್ರಜೆಯೂ ಬ್ಯಾಂಕ್ ಖಾತೆ ಹೊಂದಬೇಕೆಂಬ ಉದ್ದೇಶದಿಂದ ಶೂನ್ಯ ಠೇವಣಿ ಅಕೌಂಟ್ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಕೇಂದ್ರ ಸರ್ಕಾರ ಜನ್ ಧನ್ ಯೋಜನೆ ಯೋಜನೆಯನ್ನು 15 ಆಗಸ್ಟ್ 2014ರಂದು ಆರಂಭಿಸಿತ್ತು.

First published: