Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪಡಿತರ ಚೀಟಿದಾರರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಮೇ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಎರಡು ಬಾರಿ ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ.

First published:

  • 18

    Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

    ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಿದೆ ಎಂದರೆ ತಪ್ಪಾಗಲ್ಲ. ಸರ್ಕಾರ ನೀಡುವ ಪಡಿತರದ ಲಾಭವನ್ನು ನೀವೂ ಪಡೆಯುತ್ತಿದ್ದರೆ ಈಗ ಮೇ ತಿಂಗಳಲ್ಲಿ ಡಬಲ್ ಪಡಿತರ ಸಿಗಲಿದೆ.

    MORE
    GALLERIES

  • 28

    Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

    ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪಡಿತರ ಚೀಟಿದಾರರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಮೇ ತಿಂಗಳಲ್ಲಿ ಕಾರ್ಡ್ ದಾರರಿಗೆ ಎರಡು ಬಾರಿ ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ.

    MORE
    GALLERIES

  • 38

    Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

    ಇದರಿಂದ ಬಡ ಕುಟುಂಬಗಳಿಗೆ ಸಾಕಷ್ಟು ಸಹಾಯವಾಗುತ್ತದೆ. ಯಾವ ಜನರಿಗೆ ಇದರ ಲಾಭ ಸಿಗುತ್ತೆ ಅಂತ ಕಂಪ್ಲೀಟ್​ ಮಾಹಿತಿ ಇಲ್ಲಿದೆ. ಹರಿಯಾಣ ಸರ್ಕಾರ ಇದುವರೆಗೆ ಏಪ್ರಿಲ್ ತಿಂಗಳ ಪಡಿತರವನ್ನು ಬಡ ಕುಟುಂಬಗಳಿಗೆ ನೀಡಿಲ್ಲ ಎಂದು ಹೇಳಿದೆ.

    MORE
    GALLERIES

  • 48

    Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

    ಇದರಿಂದ ಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ಎರಡು ತಿಂಗಳ ಪಡಿತರವನ್ನು ಮೇ ತಿಂಗಳಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ.

    MORE
    GALLERIES

  • 58

    Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

    ರಾಜ್ಯ ಸರ್ಕಾರ ಹೊರಡಿಸಿದ ಸೂಚನೆಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಪಡಿತರ ಪ್ರಯೋಜನವನ್ನು ಪಡೆಯದ ಎಲ್ಲಾ ಫಲಾನುಭವಿಗಳಿಗೆ ಡಬಲ್ ಪಡಿತರ ಸಿಗುತ್ತದೆ.

    MORE
    GALLERIES

  • 68

    Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

    ಇದೇ ವೇಳೆಗೆ ಏಪ್ರಿಲ್ ತಿಂಗಳ ಪಡಿತರ ದಾಸ್ತಾನು ಕೂಡ ಪಡಿತರ ಡಿಪೋಗೆ ಬಂದಿದೆ. ಬಿಪಿಎಲ್ ಮತ್ತು ಎಎವೈ ಕಾರ್ಡ್ ಹೊಂದಿರುವವರಿಗೆ ಮಾತ್ರ ಇದರ ಲಾಭ ಸಿಗಲಿದೆ.

    MORE
    GALLERIES

  • 78

    Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

    ಹರಿಯಾಣದ ಪಡಿತರ ಚೀಟಿದಾರರು ಏಪ್ರಿಲ್ ತಿಂಗಳ ಪಡಿತರವನ್ನು ಮೇ 8 ರವರೆಗೆ ಪಡೆಯುತ್ತಾರೆ. ಆಹಾರ ಮತ್ತು ಸರಬರಾಜು ಇಲಾಖೆಯಿಂದ ಆದೇಶ ಹೊರಡಿಸಿದ ನಂತರ ಡಿಪೋದಾರರು ಮತ್ತು ಗ್ರಾಹಕರು ಸಾಕಷ್ಟು ನಿರಾಳರಾಗಿದ್ದಾರೆ.

    MORE
    GALLERIES

  • 88

    Free Ration: ಮೇ ತಿಂಗಳಲ್ಲಿ 2 ಬಾರಿ ಉಚಿತ ರೇಷನ್! ಪಡಿತರ ಚೀಟಿದಾರರಿಗೆ ಬಂಪರ್​ ನ್ಯೂಸ್!

    ಪಡಿತರ ವಿತರಣೆಯ ಅವಧಿಯನ್ನು ವಿಸ್ತರಿಸುವಂತೆ ಡಿಪೋದಾರರು ಒತ್ತಾಯಿಸಿದ್ದರು. ಪಡಿತರ ವಿತರಣೆ ವಿಳಂಬಕ್ಕೆ ಪಡಿತರ ಡಿಪೋದಾರರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಳಿಕ ಇದೀಗ ಪಡಿತರ ವಿತರಣೆಯ ಅವಧಿಯನ್ನು ಇಲಾಖೆ ವಿಸ್ತರಿಸಿದೆ.

    MORE
    GALLERIES