ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. SBI ಎಂದೇ ಕರೆಯಲ್ಪುಡುವ ಈ ಬ್ಯಾಂಕ್ ಬಹುತೇಕ ದೇಶದ ಎಲ್ಲೆಡೆ ಶಾಖೆಗಳನ್ನು ಹೊಂದಿದೆ.
2/ 8
ಉತ್ತರಾಖಂಡ್ನ ಪಿಥೋರ್ಘರ್ನಲ್ಲಿರುವ ಚೀನಾದ ಗಡಿಯ ಸಮೀಪವಿರುವ ಗುಂಜಿ ಎಂಬ ಪ್ರದೇಶದಲ್ಲಿನ SBI ಶಾಖೆಯು ವರ್ಷದಲ್ಲಿ 4 ರಿಂದ 5 ತಿಂಗಳು ಮಾತ್ರ ತೆರೆದಿರುತ್ತದೆ. ಇಲ್ಲಿನ SBI ಶಾಖೆಯು ಬೇಸಿಗೆಯ ಸಮಯದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.
3/ 8
ಈ ಬ್ಯಾಂಕಿನ ಸಹಾಯದಿಂದ ಮಾನಸ ಸರೋವರ ಯಾತ್ರಿಕರು ಹಾಗೂ ಭಾರತ-ಚೀನಾ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು ನಗದು ಪಡೆಯುತ್ತಾರೆ. ಈ ಪ್ರದೇಶದಲ್ಲಿರುವ ಏಕೈಕ ಬ್ಯಾಂಕ್ SBI ಆಗಿದೆ.
4/ 8
ಇಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲ. ಆದರೆ ಬ್ಯಾಂಕ್ ಶಾಖೆಯು ತನ್ನದೇ ಆದ ಸರ್ವರ್ ಅನ್ನು ಉಪಗ್ರಹಕ್ಕೆ ಸಂಪರ್ಕಿಸಿ ವಹಿವಾಟುಗಳನ್ನು ನಡೆಸಲಾಗುತ್ತದೆ.
5/ 8
ಈ ಶಾಖೆಯಲ್ಲಿ ಮೂವರು ಉದ್ಯೋಗಿಗಳಿದ್ದಾರೆ. ಈ ಬಾರಿ ಈ ಬ್ಯಾಂಕ್ ಜೂನ್ ಆರಂಭದಿಂದ ಅಕ್ಟೋಬರ್ ಅಂತ್ಯದವರೆಗೆ ತೆರೆದಿರುತ್ತದೆ.
6/ 8
ಗುಂಜಿ, ನಾಭಿ, ನಪಾಲ್ಚುಯಿ, ಕುಟಿ, ರೋಂಕುಂಗ್, ಗರ್ಬಂಗ್ ಗ್ರಾಮಗಳಲ್ಲಿ ವಾಸವಿರು ಸಾರ್ವಜನಿಕರು ಈ ಬ್ಯಾಂಕ್ನ ಸೇವೆಯನ್ನು ಪಡೆಯುತ್ತಾರೆ.
7/ 8
ಆದರೆ ಇಂದು ಭದ್ರತಾ ಸಿಬ್ಬಂದಿಯಿಂದ ಸ್ಥಳೀಯ ಜನರವರೆಗೆ ಎಲ್ಲರಿಗೂ ಬ್ಯಾಂಕ್ ಅಗತ್ಯವಿದೆ. ಅಲ್ಲಿನ ಜನರು ವರ್ಷವಿಡೀ ಬ್ಯಾಂಕ್ ಸೇವೆಗಳನ್ನು ಹೊಂದಲು ಬಯಸುತ್ತಾರೆ.
8/ 8
ಈ ಗುಡ್ಡಗಾಡು ಪ್ರದೇಶದಲ್ಲಿ ಜನರು ವಾಸವಾಗಿರುವುದು ಕೇವಲ 6 ತಿಂಗಳು ಮಾತ್ರ! ಆದರೆ ಗಡಿ ಭದ್ರತೆಗೆ ನಿಯೋಜನೆಗೊಂಡ ಸೈನಿಕರು ಇಲ್ಲಿ ಸದಾ ಇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಈ ಕೊನೆಯ ಹಳ್ಳಿಯಲ್ಲಿ ಈಗ ಬ್ಯಾಂಕಿಂಗ್ ವರ್ಷವಿಡೀ ಅಗತ್ಯವಾಗಿದೆ ಎಂಬ ಮಾತು ಕೇಳಿಬಂದಿದೆ.
First published:
18
SBI: ವರ್ಷದಲ್ಲಿ 4 ರಿಂದ 5 ತಿಂಗಳು ಮಾತ್ರ ತೆರೆದಿರುತ್ತೆ ಈ ಬ್ಯಾಂಕ್ ಶಾಖೆ!