Viral Photo: ಈಕೆ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಕಾರಣ ನೋಡಿ ನಿಮ್ಮ ಕಣ್ಣೂ ಅರಳುತ್ತೆ!

ಈಕೆಯ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ.

First published:

  • 17

    Viral Photo: ಈಕೆ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಕಾರಣ ನೋಡಿ ನಿಮ್ಮ ಕಣ್ಣೂ ಅರಳುತ್ತೆ!

    ಯಾವ ಕೆಲಸವೂ ದೊಡ್ಡದು, ಚಿಕ್ಕದು ಅಲ್ಲ. ನೀವು ಈ ಡೈಲಾಗ್​ ಅನ್ನು ಶಾರುಖ್​ ಖಾನ್​ ಸಿನಿಮಾಗಳಲ್ಲಿ ಕೇಳಿರಬಹುದು. ಇಂದಿನ ಕಾಲದಲ್ಲಿ ಪ್ರತಿಭೆ ಇದ್ದರೆ ಯಾವುದೇ ಕೆಲಸದಲ್ಲಿ ಸಾಕಷ್ಟು ಲಾಭ ಗಳಿಸಬಹುದು.

    MORE
    GALLERIES

  • 27

    Viral Photo: ಈಕೆ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಕಾರಣ ನೋಡಿ ನಿಮ್ಮ ಕಣ್ಣೂ ಅರಳುತ್ತೆ!

    ಹಿಂದಿನ ಕಾಲದಲ್ಲಿ, ಕಡಿಮೆ ವಿದ್ಯಾವಂತ ಜನರಿಗೆ ಕೃಷಿ ಅಥವಾ ಕೋಳಿ ವ್ಯಾಪಾರವನ್ನು ಪರಿಗಣಿಸಲಾಗಿತ್ತು. ಆದರೆ ಇಂದು ದೊಡ್ಡ ಉದ್ಯಮಿಗಳೂ ಈ ಎಲ್ಲ ಕೆಲಸಗಳನ್ನು ಮಾಡಲು ಆರಂಭಿಸಿದ್ದಾರೆ.

    MORE
    GALLERIES

  • 37

    Viral Photo: ಈಕೆ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಕಾರಣ ನೋಡಿ ನಿಮ್ಮ ಕಣ್ಣೂ ಅರಳುತ್ತೆ!

    ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಗ್ವಾಲಿನ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈಕೆ ಹಾಲು ಕರೆಯುವುದನ್ನು ನೋಡಲು ಅನೇಕರು ಬರುತ್ತಾರೆ. ಯಾಕೆ ಅಂತೀರಾ? ಮುಂದೆ ನೋಡಿ.

    MORE
    GALLERIES

  • 47

    Viral Photo: ಈಕೆ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಕಾರಣ ನೋಡಿ ನಿಮ್ಮ ಕಣ್ಣೂ ಅರಳುತ್ತೆ!

    ಈ ಗ್ವಾಲಿನ್​ ಬಿಕಿನಿ ತೊಟ್ಟು ಪಶುಸಂಗೋಪನೆ ಮಾಡುತ್ತಾಳೆ. ಇಲ್ಲಿ ಈಕೆ ಬಿಕಿನಿ ತೊಟ್ಟು ಹಾಲು ಕರೆಯುತ್ತಿದ್ದರು, ಪಡ್ಡೆ ಹೈಕ್ಳು ಈಕೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುತ್ತಾರಂತೆ.

    MORE
    GALLERIES

  • 57

    Viral Photo: ಈಕೆ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಕಾರಣ ನೋಡಿ ನಿಮ್ಮ ಕಣ್ಣೂ ಅರಳುತ್ತೆ!

    ಈಕೆಯ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ.

    MORE
    GALLERIES

  • 67

    Viral Photo: ಈಕೆ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಕಾರಣ ನೋಡಿ ನಿಮ್ಮ ಕಣ್ಣೂ ಅರಳುತ್ತೆ!

    ಈಕೆ ಹಸುಗಳಿಗೆ ಮೇವು ನೀಡುವುದರಿಂದ ಹಿಡಿದು ಅನಾರೋಗ್ಯದ ಪ್ರಾಣಿಗಳಿಗೂ ಸೇವೆ ಸಲ್ಲಿಸುತ್ತಾಳೆ. ಇದರೊಂದಿಗೆ ಹಸುಗಳ ಹಾಲನ್ನು ಕೂಡ ಕರೆಯುತ್ತಾಳೆ. ದನದ ಸಗಣಿಯಯನ್ನೂ ಬಾಚುತ್ತಾರಂತೆ.

    MORE
    GALLERIES

  • 77

    Viral Photo: ಈಕೆ ಹಾಲು ಕರೆಯೋಕೆ ನಿಂತ್ರೆ, ಇಡೀ ಊರೇ ಅಲ್ಲಿ ಸೇರುತ್ತಂತೆ! ಕಾರಣ ನೋಡಿ ನಿಮ್ಮ ಕಣ್ಣೂ ಅರಳುತ್ತೆ!

    ದಿನವಿಡೀ ಕೆಸರಿನಲ್ಲಿ ಕೆಲಸ ಮಾಡುವುದರಿಂದ ಬಿಕಿನಿ ತೊಡುತ್ತಾರಂತೆ.ಇಡೀ ದಿನ ರಬ್ಬರ್ ಬೂಟುಗಳನ್ನು ಧರಿಸಬೇಕಾಗುತ್ತದೆ. ಹೀಗಾಗಿ ಬಿಕಿನಿ ತೊಟ್ಟು ಎಲ್ಲ ಕೆಲಸವನ್ನು ಮಾಡ್ತೀನಿ ಅಂತ ಹೇಳಿದ್ದಾರೆ.

    MORE
    GALLERIES