Dream Job: ದಿನವೊಂದಕ್ಕೆ 36 ಸಾವಿರ ಸಂಬಳ, ಆದ್ರೆ ಈ ಕೆಲಸಕ್ಕೆ ಸೇರೋಕೆ ಜನರ ಹಿಂದೇಟು!

ಈ ಹುದ್ದೆಗೆ ನೇಮಕಗೊಂಡವರನ್ನು ಒಮ್ಮೆಗೆ ಒಂದರಿಂದ ಆರು ತಿಂಗಳ ಅವಧಿಗೆ ಆಫ್‌ಶೋರ್ ರಿಗ್‌ಗೆ ಕಳುಹಿಸಲಾಗುತ್ತೆ. ದಿನಕ್ಕೆ 12 ಗಂಟೆ ಕೆಲಸ ಮಾಡಿದ್ರೆ ದಿನವೊಂದಕ್ಕೆ 36 ಸಾವಿರ ಮೂಲ ವೇತನವನ್ನು ಪಡೆಯುತ್ತಾರೆ.

First published:

  • 17

    Dream Job: ದಿನವೊಂದಕ್ಕೆ 36 ಸಾವಿರ ಸಂಬಳ, ಆದ್ರೆ ಈ ಕೆಲಸಕ್ಕೆ ಸೇರೋಕೆ ಜನರ ಹಿಂದೇಟು!

    ಕೈ ತುಂಬಾ ದುಡ್ಡು, ಒಂದೊಳ್ಳೆ ಇನ್ಶೂರೆನ್ಸ್​, ವಾರದಲ್ಲಿ ಒಂದು ದಿನ ರಜೆ, ಜೊತೆಗೆ ಕೆಲಸ ಮಾಡೋಕೆ ಒಳ್ಳೆ ವಾತಾವರಣ ಇರೋ ಜಾಬ್ ಸಿಕ್ಕಿದ್ರೆ ಯಾರಾದ್ರೂ ಬೇಡಾ ಅಂತಾರಾ? ಚಾನ್ಸೇ ಇಲ್ಲ ಅಲ್ವಾ?

    MORE
    GALLERIES

  • 27

    Dream Job: ದಿನವೊಂದಕ್ಕೆ 36 ಸಾವಿರ ಸಂಬಳ, ಆದ್ರೆ ಈ ಕೆಲಸಕ್ಕೆ ಸೇರೋಕೆ ಜನರ ಹಿಂದೇಟು!

    ಆದರೆ ಇಲ್ಲಿ ದಿನಕ್ಕೆ 36 ಸಾವಿರ ರೂಪಾಯಿ ಸ್ಯಾಲರಿ ಕೊಡುವ ಕೆಲಸಕ್ಕೆ ಯಾರೂ ಸಿಗ್ತಿಲ್ಲ ಅಂದ್ರೆ ನಿಮಗೆ ಆಶ್ಚರ್ಯವಾಗಬಹುದು. ಇದು ಸತ್ಯ. ತಿಂಗಳಿಗೆ 4 ಲಕ್ಷ ಸಂಬಳ ಬರುವ ಕೆಲಸಕ್ಕೆ ಜನ ಸಿಗ್ತಿಲ್ವಂತೆ.

    MORE
    GALLERIES

  • 37

    Dream Job: ದಿನವೊಂದಕ್ಕೆ 36 ಸಾವಿರ ಸಂಬಳ, ಆದ್ರೆ ಈ ಕೆಲಸಕ್ಕೆ ಸೇರೋಕೆ ಜನರ ಹಿಂದೇಟು!

    ದಿ ಸನ್ ಪ್ರಕಾರ, ಸ್ಕಾಟ್ಲೆಂಡ್‌ನ ಅಬರ್ಡೀನ್ ಕರಾವಳಿಯ ಉತ್ತರ ಸಮುದ್ರದಲ್ಲಿ ನೆಲೆಗೊಂಡಿರುವ ಕಡಲಾಚೆಯ ರಿಗ್ಗರ್‌ನನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ.

    MORE
    GALLERIES

  • 47

    Dream Job: ದಿನವೊಂದಕ್ಕೆ 36 ಸಾವಿರ ಸಂಬಳ, ಆದ್ರೆ ಈ ಕೆಲಸಕ್ಕೆ ಸೇರೋಕೆ ಜನರ ಹಿಂದೇಟು!

    ಕಡಲಾಚೆಯ ರಿಗ್ ಎಂಬುದು ನೀರಿನಲ್ಲಿ ಬಾವಿಗಳನ್ನು ಕೊರೆಯಲು, ತೈಲ ಮತ್ತು ಅನಿಲವನ್ನು ಹೊರತೆಗೆದು ಅದನ್ನು ಭೂಮಿಗೆ ಸಾಗಿಸುವವರೆಗೆ ಸಂಗ್ರಹಿಸಲು ಬಳಸಲಾಗುವ ಒಂದು ದೊಡ್ಡ ರಚನೆಯಾಗಿದೆ.

    MORE
    GALLERIES

  • 57

    Dream Job: ದಿನವೊಂದಕ್ಕೆ 36 ಸಾವಿರ ಸಂಬಳ, ಆದ್ರೆ ಈ ಕೆಲಸಕ್ಕೆ ಸೇರೋಕೆ ಜನರ ಹಿಂದೇಟು!

    ಈ ಹುದ್ದೆಗೆ ನೇಮಕಗೊಂಡವರನ್ನು ಒಮ್ಮೆಗೆ ಒಂದರಿಂದ ಆರು ತಿಂಗಳ ಅವಧಿಗೆ ಆಫ್‌ಶೋರ್ ರಿಗ್‌ಗೆ ಕಳುಹಿಸಲಾಗುತ್ತೆ. ದಿನಕ್ಕೆ 12 ಗಂಟೆ ಕೆಲಸ ಮಾಡಿದ್ರೆ ದಿನವೊಂದಕ್ಕೆ 36 ಸಾವಿರ ಮೂಲ ವೇತನವನ್ನು ಪಡೆಯುತ್ತಾರೆ.

    MORE
    GALLERIES

  • 67

    Dream Job: ದಿನವೊಂದಕ್ಕೆ 36 ಸಾವಿರ ಸಂಬಳ, ಆದ್ರೆ ಈ ಕೆಲಸಕ್ಕೆ ಸೇರೋಕೆ ಜನರ ಹಿಂದೇಟು!

    ಕೆಲಸ ಮಾಡುವ ವ್ಯಕ್ತಿಯು 2 ವರ್ಷಗಳ ಕಾಲ ಇಲ್ಲಿಯೇ ಇದ್ದು, ತಲಾ 6-6 ತಿಂಗಳ 2 ಪಾಳಿಗಳನ್ನು ಪೂರ್ಣಗೊಳಿಸಿದರೆ, ಆಗ ಸಂಬಳವು £95,420 ಅಂದರೆ ಸುಮಾರು 1 ಕೋಟಿ ರೂಪಾಯಿ ಸಿಗುತ್ತೆ.

    MORE
    GALLERIES

  • 77

    Dream Job: ದಿನವೊಂದಕ್ಕೆ 36 ಸಾವಿರ ಸಂಬಳ, ಆದ್ರೆ ಈ ಕೆಲಸಕ್ಕೆ ಸೇರೋಕೆ ಜನರ ಹಿಂದೇಟು!

    ರಜೆ ಇದ್ರೂ ಸಂಬಳ ಬರುತ್ತಂತೆ. ರಜೆ ದಿನವೂ 3,877 ರೂಪಾಯಿ ಸಿಗುತ್ತಂತೆ. ಒಂದು ವಾರದವರೆಗೆ ಅನಾರೋಗ್ಯದ ರಕ್ಷಣೆ ಕೂಡ ಲಭ್ಯವಿದೆ. ಈ ಉದ್ಯೋಗವು ಎಲ್ಲರಿಗೂ ಅಲ್ಲ. ನಿಮ್ಮ ತಾಂತ್ರಿಕ ಮತ್ತು ಸುರಕ್ಷತಾ ತರಬೇತಿಯು BOSIET, FOET, CA-EBS ಮತ್ತು OGUK ವೈದ್ಯಕೀಯ ತರಬೇತಿಯನ್ನು ಒಳಗೊಂಡಿರಬೇಕು. 

    MORE
    GALLERIES