ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತಾರೆ. ಎರಡೂ ಕೂಡ ಕೊಂಚ ಕಷ್ಟ ಪಟ್ರೆ ಮಾಡಿ ಮುಗಿಸಬಹುದು. ಈ ಬೆಂಗಳೂರಲ್ಲಿ ಬ್ಯಾಚುಲರ್ಗೆ ಒಂದು ಬಾಡಿಗೆ ಮನೆ ಹುಡುಕೋದು ಇದೆಯಲ್ಲಾ, ಆ ಪಾಡು ಯಾರಿಗೂ ಬೇಡ.
2/ 8
ಬ್ಯಾಚುಲರ್ಸ್ಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ನೀಡುವ ಮುನ್ನ ಮಾಲೀಕರು ನೂರಾರು ಬಾರಿ ಯೋಚಿಸುತ್ತಾರೆ. ಮನೆ ಹೇಗೆ ಇಟ್ಕೋತಾರೋ? ಏನ್ ಕಥೆನೋ? ಅನ್ನೋ ಭಯ ಅವರಿಗೆ ಖಂಡಿತ ಇರುತ್ತೆ.
3/ 8
ಮದುವೆ ಆಗಿಲ್ಲ ಅಂತ ಆದ್ರೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಿಗೋದು ಕಷ್ಟ. ಯಾಕೆ ಅಂತೀರಾ? ಇಲ್ಲೊಬ್ಬ ಮಾಲೀಕ ಯಾಕೆ ಬ್ಯಾಚುಲರ್ಗೆ ಮನೆ ಬಾಡಿಗೆ ಕೊಡಲ್ಲ ಅಂತ ಫೋಟೋ ಸಮೇತ ಕಾರಣ ಹೇಳಿದ್ದಾರೆ ನೋಡಿ.
4/ 8
ಬ್ಯಾಚುಲರ್ಸ್ ಮನೆ ಖಾಲಿ ಮಾಡಿ ಹೋಗಿರುವ ಫೋಟೋಗಳನ್ನು ಮಾಲೀಕರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ್ರೆ ಇದೇನ್ ಮನೆನೋ? ಇಲ್ಲ ತಿಪ್ಪೆನೋ? ಅನ್ನುವಂತಿದೆ.
5/ 8
2 ಬಿಎಚ್ಕೆ ಫ್ಲಾಟ್ ಅನ್ನು ಎಮ್ಎನಿಸಿ ಕಂಪನಿಯಲ್ಲಿ ಕೆಲಸ ಮಾಡುವ ಬ್ಯಾಚುಲರ್ಗೆ ಬಾಡಿಗೆ ನೀಡಿದ್ದರಂತೆ. 4 ತಿಂಗಳು ಬಾಡಿಗೆ ಕಟ್ಟುಕೊಂಡು ಅಲ್ಲೇ ಇದ್ದ ಯುವಕ ಇದ್ದಕ್ಕಿದ್ದ ಹಾಗೇ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾನೆ.
6/ 8
ಅಡ್ವಾನ್ಸ್ ಹಣ ಹಿಂದಿರುಗಿಸಲು ಬಂದ ಮಾಲೀಕನಿಗೆ ಬಿಗ್ ಶಾಕ್ ಎದುರಾಗಿತ್ತು. ಮನೆ ತುಂಬೆಲ್ಲಾ ಬಿಯರ್ ಬಾಟಲ್ಗಳು. ಕೊಳಕು ಬೆಡ್, ಮನೆ ತುಂಬೆಲ್ಲಾ ಬರೀ ಬಿಯರ್ ಬಾಟಲ್ಗಳೇ ತುಂಬಿ ಹೋಗಿತ್ತಂತೆ.
7/ 8
ಮನೆ ಬಾಡಿಗೆಗೆ ಬಂದಾಗಿನಿಂದಲೂ ಈ ಯುವಕ ಮನೆಯನ್ನೇ ಕ್ಲೀನ್ ಮಾಡಿಲ್ವಂತೆ. ಬರೀ ಕುಡಿಯಲು ಮಾತ್ರ ಇಲ್ಲಿಗೆ ಬರುತ್ತಿದ್ದ ಅನ್ನುವಷ್ಟು ಕೊಳಕಾಗಿ ಈ ಮನೆ ಇತ್ತಂತೆ.
8/ 8
ಇಡೀ ಜಾಗ ಖಾಲಿ ಮದ್ಯದ ಬಾಟಲಿಗಳಿಂದ ತುಂಬಿತ್ತು. ಕಿಟಕಿಗಳು ತೆರೆದಿದ್ದರಿಂದ ಪಾರಿವಾಳಗಳು ಎಲ್ಲೆಂದರಲ್ಲಿ ಬಂದು ಮಲವಿಸರ್ಜನೆ ಮಾಡಿವೆ. ಮನೆ ಗಬ್ಬು ನಾರುತ್ತಿತ್ತಂತೆ. ಇದೇ ಕಾರಣಕ್ಕೆ ಬ್ಯಾಚುಲರ್ಗೆ ಮನೆ ಬಾಡಿಗೆ ಕೊಡ್ಡಲ್ಲ ಅಂತ ಮಾಲೀಕ ಟ್ವೀಟ್ ಮಾಡಿದ್ದಾರೆ.
First published:
18
Rent House: ಇದೇ ಕಾರಣಕ್ಕೆ ಬೆಂಗಳೂರಲ್ಲಿ ಬ್ಯಾಚುಲರ್ಗೆ ಮನೆ ಬಾಡಿಗೆ ಕೊಡಲ್ಲ!