Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

ಚಿನ್ನದ ಬೆಲೆಯಲ್ಲಿ 3000 ರೂ.ಗಿಂತ ಹೆಚ್ಚು ಮತ್ತು ಬೆಳ್ಳಿ ಬೆಲೆಯಲ್ಲಿ 8000 ರೂ.ಯಷ್ಟು ಇಳಿಕೆಯಾಗಿದೆ. ತಜ್ಞರ ಪ್ರಕಾರ ದೀಪಾವಳಿ ವೇಳೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರಲಿದೆ.

First published:

  • 18

    Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

    ಕಳೆದ ಕೆಲವು ತಿಂಗಳಿನಿಂದ ಚಿನ್ನ ಮತ್ತ ಬೆಳ್ಳಿ ಬೆಲೆ ಹಾವು ಏನಿ ಆಟಂದಂತಿದೆ ಎಂದರೆ ತಪ್ಪಾಗಲ್ಲ. ಫೆಬ್ರವರಿಯಲ್ಲಿ ದಾಖಲೆ ಸೃಷ್ಟಿಸಿದ್ದ ಚಿನ್ನ ಮತ್ತು ಬೆಳ್ಳಿ ತಿಂಗಳ ಅಂತ್ಯದಲ್ಲಿ ಭಾರೀ ಕುಸಿತ ಕಂಡಿತ್ತು.

    MORE
    GALLERIES

  • 28

    Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

    ಇದೀಗ ಮತ್ತೆ ಚಿನ್ನದ ಮೇಲೆ ಗಗನಕ್ಕೇರುತ್ತಿದೆ.ಫೆಬ್ರವರಿ ಮೊದಲ ವಾರದಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟ ಅಂದರೆ 58,500 ಹಾಗೂ ಬೆಳ್ಳಿ 71,000 ರೂ.ವರೆಗೆ ತಲುಪಿತ್ತು

    MORE
    GALLERIES

  • 38

    Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

    ಆದರೆ, ನಂತರ ಚಿನ್ನದ ಬೆಲೆಯಲ್ಲಿ 3000 ರೂ.ಗಿಂತ ಹೆಚ್ಚು ಮತ್ತು ಬೆಳ್ಳಿ ಬೆಲೆಯಲ್ಲಿ 8000 ರೂ.ಯಷ್ಟು ಇಳಿಕೆಯಾಗಿದೆ. ತಜ್ಞರ ಪ್ರಕಾರ ದೀಪಾವಳಿ ವೇಳೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರಲಿದೆ.

    MORE
    GALLERIES

  • 48

    Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

    ಚಿನ್ನದ ಬೆಲೆ 65,000 ರೂ.ವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆಯಂತೆ. ಬೆಳ್ಳಿ ಬೆಲೆ ಕೂಡ ಕೆಜಿಗೆ 80 ಸಾವಿರವರೆಗೂ ಹೋಗಲಿದ್ಯಂತೆ. ಇದೀಗ ಬಂಗಾರದ ಬೆಲೆ 58,000 ರೂ.ಗಳ ಆಸುಪಾಸಿನಲ್ಲಿದೆ. ಬೆಳ್ಳಿ ಕೂಡಾ 67,000 ರೂಪಾಯಿವರೆಗೆ ವಹಿವಾಟು ನಡೆಸಿದೆ.

    MORE
    GALLERIES

  • 58

    Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

    ಗುರುವಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಎಂಸಿಎಕ್ಸ್ ಚಿನ್ನ ಮತ್ತು ಬೆಳ್ಳಿಯೆರಡರ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.

    MORE
    GALLERIES

  • 68

    Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

    58,000 ರೂಪಾಯಿ ದಾಟಿದ್ದ ಚಿನ್ನದ ಬೆಲೆಯಲ್ಲಿ ಗುರುವಾರ 361 ರೂಪಾಯಿ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲಿ 598 ರೂಪಾಯಿ ಕುಸಿತ ಕಂಡು 66,701 ರೂ. ಆಗಿದೆ.

    MORE
    GALLERIES

  • 78

    Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

    ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ.

    MORE
    GALLERIES

  • 88

    Gold Price: ಬಂಗಾರವನ್ನು ಈಗ ಖರೀದಿಸಿದರೆ ಭರ್ಜರಿ ಲಾಭ, ಯಾಕೆ ಅಂತ ಕಾರಣ ಇಲ್ಲಿದೆ!

    ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ. ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

    MORE
    GALLERIES