Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

FASTAG ರೀಚಾರ್ಜ್ ಮಾಡುವ ವೇಳೆ ಮಾಡಿದ ಸಣ್ಣ ತಪ್ಪಿನಿಂದಾಗಿ ವ್ಯಕ್ತಿಯೊಬ್ಬರು ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಅದು ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

First published:

  • 18

    Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

    ಹೆಚ್ಚುತ್ತಿರುವ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಬಳಕೆಯಿಂದ ಅಂಗೈಯಲ್ಲಿ ಹಲವು ಸೌಲಭ್ಯಗಳು ಬಂದಿವೆ. ಅನೇಕ ಕಾರ್ಯಗಳು ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತವೆ. ಆದರೆ ಇದರೊಂದಿಗೆ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ. ನೀವು ಎಷ್ಟೇ ನಿಷ್ಕಾಳಜಿ ವಹಿಸಿದರೂ ಸ್ಕ್ಯಾಮರ್‌ಗಳು ಸೆಕೆಂಡುಗಳಲ್ಲಿ ಬ್ಯಾಂಕ್​​ ಖಾತೆ ಖಾಲಿ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

    ಇತ್ತೀಚೆಗೆ ಮತ್ತೊಂದು ಸೈಬರ್ ಅಪರಾಧ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ದೊಡ್ಡ ಮೊತ್ತಕ್ಕೆ ಫಾಸ್ಟ್​​ಟ್ಯಾಗ್​ ರೀಚಾರ್ಜ್​ ಮಾಡಿದ್ದಾರೆ. ಹಣ ಹಿಂಪಡೆಯುವ ವೇಳೆ ಸೈಬರ್ ದಾಳಿಗೆ ತುತ್ತಾಗಿ 1.20 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

    ದಕ್ಷಿಣ ಮುಂಬೈನ ಉದ್ಯಮಿಯೊಬ್ಬರು ಫಾಸ್ಟ್‌ಟ್ಯಾಗ್ ಖಾತೆಗೆ 1,500 ರೂ. ಬದಲಿಗೆ 15 ಸಾವಿರ ರೂ. ರೀಚಾರ್ಜ್​ ಮಾಡಿದ್ದಾರೆ. ಮರಳಿ ಹಣ ಪಡೆಯಲು ಮುಂದಾದಾಗ ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

    ಮರಳಿ ಹಣ ಪಡೆಯಲು ಇಂಟರ್​​ನೆಟ್​​ನಲ್ಲಿ ಸಿಕ್ಕ ಫಾಸ್ಟ್​​ ಟ್ಯಾಗ್​ ಟೋಲ್ ಫ್ರಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ ಸೈಬರ್ ಕಳ್ಳರ ಕೈಗೆ ಸಿಕ್ಕಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

    ಆನ್‌ಲೈನ್‌ನಲ್ಲಿ ಸಿಕ್ಕ ಟೋಲ್ ಫ್ರೀ ನಂಬರ್ ಕಸ್ಟಮರ್ ಕೇರ್ ನಂಬರ್ ಆಗಿರಲಿಲ್ಲ. ಫೋನ್ ಕೈಗೆತ್ತಿಕೊಂಡ ಸೈಬರ್ ಕಳ್ಳರ ತಮ್ಮನ್ನು ಫಾಸ್ಟ್ ಟ್ಯಾಗ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

    ಈ ವೇಳೆ ಸೈಬರ್ ಕಳ್ಳರು ಆ್ಯಪ್ ಬಳಸಿ ಹಣ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಹ್ಯಾಕರ್​​ಗಳು ಹೇಳಿದಂತೆ ಆಪ್​ ಬಳಸುತ್ತಾ ಹೋಗಿದ್ದಾರೆ. ಈ ಸಮಯದಲ್ಲಿ ಅಕೌಂಟ್​​ಗೆ ಕನ್ನ ಹಾಕಿ 1.20 ಲಕ್ಷ ರೂ ಹಣ ತೆಗೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

    ಹಣ ಕಳೆದುಕೊಂಡ ಬಳಿಕ ಎಚ್ಚೆತ್ತ ವ್ಯಕ್ತಿ ಮುಂಬೈನ ಎಂಆರ್ ಎ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫಾಸ್ಟ್​​ ಟ್ಯಾಗ್​ ಕಸ್ಟಮರ್ ಕೇರ್ ನಂಬರ್ ನ್ನು ಅಧಿಕೃತ ವೆಬ್​​ಸೈಟ್​ಗೆ ಹೋಗಿ ಪಡೆಯುವಂತೆ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Fastag Cyber Crime: ಫಾಸ್ಟ್​​​​ಟ್ಯಾಗ್​ ರೀಚಾರ್ಜ್ ವೇಳೆ ಈ ತಪ್ಪು ಮಾಡಬೇಡಿ; ಸಣ್ಣ ತಪ್ಪಿನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡ ವ್ಯಕ್ತಿ!

    ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದರೆ ಈ ರೀತಿ ಮೋಸ ಹೋಗುತ್ತಾರೆ ಎಂದು ಪೊಲೀಸರ ಜತೆಗೆ ಸೈಬರ್ ತಜ್ಞರು ಕೂಡ ಎಚ್ಚರಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES