Debit Card: ನಿಮ್​ ಎಟಿಎಂ ಕಾರ್ಡ್ ಕಳೆದುಹೋಗಿದ್ಯಾ? ಗಾಬರಿಯಾಗಬೇಡಿ ಮೊದಲು ಈ ಕೆಲ್ಸ ಮಾಡಿ!

ನಿಮ್ಮ ಎಟಿಎಂ ಕಾರ್ಡ್ ಕಳೆದುಹೋದರೆ, ಗಾಬರಿಯಾಗಬೇಡಿ. ಮೊದಲು ಕಾರ್ಡ್ ಅನ್ನು ಬ್ಲಾಕ್ ಮಾಡಿ. ಬೇರೆ ಯಾವುದೇ ವ್ಯಕ್ತಿ ನಿಮ್ಮ ಕಾರ್ಡ್ ಅನ್ನು ದುರ್ಬಳಕೆ ಮಾಡದಂತೆ ತಡೆಯಲು, ಮೊದಲು ಕಾರ್ಡ್ ಅನ್ನು ಬ್ಲಾಕ್ ಮಾಡಿ.

First published: