ಜಗತ್ತಿನಲ್ಲಿ ಅತಿ ಹೆಚ್ಚು ಆಟಗಳನ್ನು ಆಡುವ ಮತ್ತು ಹಣಗಳಿಸುವ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಚೀನಾದಲ್ಲಿ ಆನ್‌ಲೈನ್ ಗೇಮ್ಗಳನ್ನು ಆಡುವ ಕೋಟಿಗಟ್ಟಲೇ ಆಟಗಾರರಿದ್ದಾರೆ. ಚೀನಾದಲ್ಲಿ 742.2 ಮಿಲಿಯನ್ ಆಟಗಾರರು ಅಂದರೆ ಸುಮಾರು 72 ಕೋಟಿ ಜನರು ಆನ್‌ಲೈನ್ ಗೇಮ್ ಆಡುತ್ತಾರೆ. ಇದರಿಂದ ದೇಶಕ್ಕೆ 45.8 ಬಿಲಿಯನ್ ಡಾಲರ್ (3.76 ಲಕ್ಷ ಕೋಟಿ ರೂ) ಆದಾಯ ಬರುತ್ತಿದೆ.