Car Loan Offer: ಕಾರು ಲೋನ್​ಗೆ ಈ ಬ್ಯಾಂಕ್​ಗಳಲ್ಲಿ ತೀರಾ ಕಡಿಮೆ ಬಡ್ಡಿ ದರ ಇದೆ!

Car Loan Offer: ಬ್ಯಾಂಕ್ ಬಜಾರ್ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 2022 ರಂತೆ ಬಡ್ಡಿ ದರಗಳು ಈ ಕೆಳಗಿನಂತಿವೆ. ಇವೆಲ್ಲವೂ ಆಯಾ ಬ್ಯಾಂಕುಗಳಲ್ಲಿ ಲಭ್ಯವಿರುವ ಕಡಿಮೆ ಬಡ್ಡಿ ದರಗಳು. ಆದಾಗ್ಯೂ, ಗ್ರಾಹಕರ ಕ್ರೆಡಿಟ್ ಇತಿಹಾಸ ಮತ್ತು CIBIL ಸ್ಕೋರ್ ಅನ್ನು ಅವಲಂಬಿಸಿ ಬಡ್ಡಿದರವು ಹೆಚ್ಚಾಗಬಹುದು.

First published: