Car Loan: ನಿಮ್ಮ ಕನಸಿನ ಕಾರು ಖರೀದಿಸೋಕೆ ಈ ಬ್ಯಾಂಕ್​ಗಳು ಸಹಾಯ ಮಾಡುತ್ತೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ!

ಪ್ರತಿಯೊಬ್ಬರೂ ಜೀವನದಲ್ಲಿ ಸ್ವಂತ ಕಾರು ಹೊಂದಬೇಕೆಂದು ಕನಸು ಕಾಣುತ್ತಾರೆ. ಅದನ್ನು ನನಸು ಮಾಡಿಕೊಳ್ಳಲು ಹಣ ಸೇವ್​ ಮಾಡುತ್ತಿರುತ್ತಾರೆ. ಕೆಲವರು ತಮ್ಮ ಕನಸಿನ ಕಾರು ಖರೀದಿ ಮಾಡಲು ಬ್ಯಾಂಕ್​ನಿಂದ ಸಾಲ ತೆಗೆದುಕೊಳ್ಳುತ್ತಾರೆ.

First published: