ಬಂಧನ್ ಬ್ಯಾಂಕ್, CSB ಬ್ಯಾಂಕ್, RBL ಬ್ಯಾಂಕ್ ಕೂಡ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿವೆ. ಈ ಬ್ಯಾಂಕ್ಗಳಲ್ಲಿ ನೀವು ಶೇಕಡಾ 6.5 ರಷ್ಟು ಬಡ್ಡಿಯನ್ನು ಪಡೆಯಬಹುದು. CSB ಮತ್ತು RBL ಬ್ಯಾಂಕ್ಗಳಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ ರೂ. 2500 ರಿಂದ ರೂ. 5 ಸಾವಿರ ಇರಬೇಕು. ಬಂಧನ ಬ್ಯಾಂಕ್ ಕೂಡ ಇದೇ ರೀತಿಯ ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ಹೊಂದಿದೆ.