E-Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಮಾರುಕಟ್ಟೆಯಲ್ಲಿದೆ ಭರ್ಜರಿ ಆಫರ್ಸ್! ಕೆಲವು ದಿನಗಳವರೆಗೆ ಮಾತ್ರ
Electric Scooter Offer: ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲ್ಯಾನ್ನಲ್ಲಿದ್ದವರಿಗೆ ಎಲೆಕ್ಟ್ರಿಕ್ ಸ್ಕೂಟರ್ ಕಂಪೆನಿಯೊಂದು ಭರ್ಜರಿ ಆಫರ್ಗಳನ್ನು ನೀಡುತ್ತಿದೆ. ಈ ಕೊಡುಗೆಯು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ.
ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಗುಡ್ ನ್ಯೂಸ್. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯಾಕರ್ಷಕ ಕೊಡುಗೆ ಲಭ್ಯವಿದೆ.
2/ 9
ಜಾಯ್ ಇಬೈಕ್ ಕಂಪೆನಿ ಸದ್ಯ ಸೂಪರ್ ಆಫರ್ ತಂದಿದೆ. ಹೋಳಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2023 ರ ಸಂದರ್ಭದಲ್ಲಿ, ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿವೆ. ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವವರು ಒಟ್ಟಾಗಿ ರೂ. 12 ಸಾವಿರದವರೆಗೆ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು.
3/ 9
ಇದಲ್ಲದೆ, ಕಂಪೆನಿಯು ವಿವಿಧ ಮಾದರಿಗಳಲ್ಲಿ ವಿಮಾ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಈ ಆಫರ್‌ಗಳು ಈ ತಿಂಗಳ ಅಂತ್ಯದವರೆಗೆ ಮಾತ್ರ ಲಭ್ಯವಿರುತ್ತವೆ. ಹಾಗಾಗಿ ಹೊಸ ಸ್ಕೂಟರ್ ಖರೀದಿಸಲು ಯೋಚಿಸುತ್ತಿರುವವರು ಈ ಡೀಲ್‌ಗಳನ್ನು ಪಡೆದುಕೊಳ್ಳಬಹುದು.
4/ 9
ಕಂಪೆನಿಯು ಸದ್ಯ Globe, Wolf, Zen Next Nano, Wolf Plus, Zen Next Nano Plus, Wolf Eco, Zen Next Nano Eco ಮಾದರಿಗಳ ಮೇಲೆ ಈ ರಿಯಾಯಿತಿಯನ್ನು ನೀಡುತ್ತಿದೆ. ಜಾಯ್ ಇ-ಬೈಕ್ ಕಂಪೆನಿಯ ವೆಬ್‌ಸೈಟ್‌ಗೆ ಹೋಗುವ ಮೂಲಕ ಈ ಪ್ರಯೋಜನಗಳನ್ನು ಪಡೆಯಬಹುದು.
5/ 9
Globe, Wolf, Gen Next Nano ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ. 7 ಸಾವಿರ ರಿಯಾಯಿತಿಯಲ್ಲಿ ಲಭ್ಯವಿದೆ. ವೂಲ್ಫ್ ಇಕೋ, ಝೆನ್ ನೆಕ್ಸ್ಟ್ ನ್ಯಾನೋ ಇಕೋ ಮಾದರಿಗಳು ರೂ. 4 ಸಾವಿರ ರಿಯಾಯಿತಿಯಲ್ಲಿ ಲಭ್ಯವಿದೆ. ಅಲ್ಲದೆ ವೂಲ್ಫ್ ಪ್ಲಸ್ ಮತ್ತು ನೆಕ್ಸ್ಟ್ ಜೆನ್ ನ್ಯಾನೋ ಪ್ಲಸ್ ಮಾದರಿಗಳಲ್ಲಿ ರೂ. 12 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ.
6/ 9
ಇದಲ್ಲದೆ, ಮಹಿಳಾ ದಿನದಂದು ಮಹಿಳೆಯರು ಹೆಚ್ಚುವರಿ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ರೂ.2 ಸಾವಿರದವರೆಗೆ ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಈ ಹೆಚ್ಚುವರಿ ರಿಯಾಯಿತಿ ಪ್ರಯೋಜನವು ಮಾರ್ಚ್ 11 ರವರೆಗೆ ಮಾತ್ರ ಲಭ್ಯವಿರುತ್ತದೆ.
7/ 9
ಆದರೆ ಕಂಪೆನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಯಾವುದೇ ಕೊಡುಗೆಗಳು ಲಭ್ಯವಿಲ್ಲ. ಕಂಪೆನಿಯು ಇತ್ತೀಚೆಗೆ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ತಂದಿದೆ. ಇದು Aether 450X, Ola S1 ನಂತಹ ಮಾದರಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ.
8/ 9
ನೀವು ಆಯ್ಕೆಮಾಡುವ ಮಾದರಿಯನ್ನು ಅವಲಂಬಿಸಿ ನೀವು ಪಡೆಯುವ ಆಫರ್ ಮತ್ತು ಇತರ ವೈಶಿಷ್ಟ್ಯಗಳು ಬದಲಾಗುತ್ತವೆ. ಆದ್ದರಿಂದ ಎಲ್ಲವನ್ನೂ ತಿಳಿದ ನಂತರವೇ ಖರೀದಿಸಿ.
9/ 9
ಇನ್ನು ವಿಶೇಷವಾಗಿ ಡೀಲರ್‌ಶಿಪ್ ಆಧಾರದ ಮೇಲೆ ಆಫರ್ ಸಹ ಬದಲಾಗಬಹುದು. ಹಾಗಾಗಿ ಶೋರೂಮ್ ಗೆ ಹೋಗಿ ಆಫರ್ ನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದು ಉತ್ತಮ.
First published:
19