Expensive Buffalo In India: ಬೆನ್ಜ್, ಫೆರಾರಿ ಕಾರ್‌ಗಿಂತಲೂ ಹೆಚ್ಚು ಈ ಎಮ್ಮೆಯ ಬೆಲೆ!

ಮರ್ಸಿಡಿಸ್ ಮತ್ತು ಫೆರಾರಿ ಕಾರುಗಳ ಬೆಲೆ ಕೋಟಿ ಕೋಟಿ ಇರುತ್ತೆ. ಆದರೆ ಇದಕ್ಕಿಂತ ಈ ಎಮ್ಮೆಯ ಬೆಲೆ ದುಬಾರಿ ಅಂದ್ರೆ ನೀವು ನಂಬಲೇಬೇಕು.

First published:

 • 17

  Expensive Buffalo In India: ಬೆನ್ಜ್, ಫೆರಾರಿ ಕಾರ್‌ಗಿಂತಲೂ ಹೆಚ್ಚು ಈ ಎಮ್ಮೆಯ ಬೆಲೆ!

  ಯಾರೇ ಕೂಗಾಡಲಿ, ಊರೇ ಹೋರಾಡಲಿ ಎಮ್ಮೆ ನಿನಗೆ ಸಾಟಿ ಇಲ್ಲ ಅಂತ ಅಣ್ಣಾವ್ರು ಎಮ್ಮೆಯನ್ನು ಹಾಡಿ ಹೊಗಳಿದ್ದಾರೆ. ಆದರೆ ದುಬಾರಿ ಕಾರುಗಳಿಗಿಂತ ಕಾಸ್ಟ್ಲಿ ಎಮ್ಮೆಯ ಬಗ್ಗೆ ಯಾವಾತ್ತಾದ್ರೂ ಕೇಳಿದ್ದೀರಾ.

  MORE
  GALLERIES

 • 27

  Expensive Buffalo In India: ಬೆನ್ಜ್, ಫೆರಾರಿ ಕಾರ್‌ಗಿಂತಲೂ ಹೆಚ್ಚು ಈ ಎಮ್ಮೆಯ ಬೆಲೆ!

  ಲಕ್ಷಗಟ್ಟಲೆ ಕಾರು ಬೆಲೆ ಬಾಳುತ್ತದೆ. ಒಂದು ಎಮ್ಮೆಯ ಬೆಲೆ ಸುಮಾರು ಒಂದು ಲಕ್ಷದ ಹತ್ತಿರ ಇರುತ್ತದೆ. ಆದರೆ ಇಲ್ಲಿ ಕಾರಿಗಿಂತ ಎಮ್ಮೆಯ ಬೆಲೆ ದುಬಾರಿಯಾಗಿದೆ ಎಂದರೇ ನೀವು ನಂಬಲೇಬೇಕು.

  MORE
  GALLERIES

 • 37

  Expensive Buffalo In India: ಬೆನ್ಜ್, ಫೆರಾರಿ ಕಾರ್‌ಗಿಂತಲೂ ಹೆಚ್ಚು ಈ ಎಮ್ಮೆಯ ಬೆಲೆ!

  ಮರ್ಸಿಡಿಸ್ ಮತ್ತು ಫೆರಾರಿ ಕಾರುಗಳ ಬೆಲೆ ಕೋಟಿ ಕೋಟಿ ಇರುತ್ತೆ. ಆದರೆ ಇದಕ್ಕಿಂತ ಈ ಎಮ್ಮೆಯ ಬೆಲೆ ದುಬಾರಿ ಅಂದ್ರೆ ನೀವು ನಂಬಲೇಬೇಕು.

  MORE
  GALLERIES

 • 47

  Expensive Buffalo In India: ಬೆನ್ಜ್, ಫೆರಾರಿ ಕಾರ್‌ಗಿಂತಲೂ ಹೆಚ್ಚು ಈ ಎಮ್ಮೆಯ ಬೆಲೆ!

  12 ಕೋಟಿ ರೂಪಾಯಿ ಮೌಲ್ಯದ ಎಮ್ಮೇ ಇತ್ತೀಚಿಗೆ ಮಹಾರಾಷ್ಟ್ರದ ಶಿರಡಿಯಲ್ಲಿ ಆಯೋಜಿಸಿದ್ದ ಪಶುಧನ್‌ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದೆ.

  MORE
  GALLERIES

 • 57

  Expensive Buffalo In India: ಬೆನ್ಜ್, ಫೆರಾರಿ ಕಾರ್‌ಗಿಂತಲೂ ಹೆಚ್ಚು ಈ ಎಮ್ಮೆಯ ಬೆಲೆ!

  ಹರಿಯಾಣ ರಾಜ್ಯದ ಮುರ್ಹಾ ಬುಡಕಟ್ಟು ಜನಾಂಗಕ್ಕೆ ಸೇರಿದ ಇಂದರ್ ಎಂದು ಕರೆಯಲ್ಪಡುವ ಏಮ್ಮೆ ಈ ಎಕ್ಸ್‌ಪೋದ ವಿಶೇಷ ಆಕರ್ಷಣೆಯಾಗಿತ್ತು.

  MORE
  GALLERIES

 • 67

  Expensive Buffalo In India: ಬೆನ್ಜ್, ಫೆರಾರಿ ಕಾರ್‌ಗಿಂತಲೂ ಹೆಚ್ಚು ಈ ಎಮ್ಮೆಯ ಬೆಲೆ!

  ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಎಮ್ಮೆ 25 ಲೀಟರ್ ಹಾಲು ನೀಡುತ್ತದೆ. ಕಪ್ಪು ಮತ್ತು ಭಾರವಾದ ದೇಹವನ್ನು ಹೊಂದಿರುವ ಈ ಎತ್ತರದ ಮತ್ತು ಬಲವಾದ ಎಮ್ಮೆಯನ್ನು ನೋಡಲು ಜನ ಸಾಗರೋಪಾದಿಯಲ್ಲಿ ಸೇರಿದ್ದರು.

  MORE
  GALLERIES

 • 77

  Expensive Buffalo In India: ಬೆನ್ಜ್, ಫೆರಾರಿ ಕಾರ್‌ಗಿಂತಲೂ ಹೆಚ್ಚು ಈ ಎಮ್ಮೆಯ ಬೆಲೆ!

  ಮತ್ತೊಂದು ಇಂಟ್ರೆಸ್ಟಿಂಗ್​ ವಿಚಾರ ಎಂದ್ರೆ ಈ ಎಮ್ಮೆಯ ವೀರ್ಯದಿಂದ ವಾರ್ಷಿಕ 75 ರಿಂದ 80 ಲಕ್ಷ ರೂಪಾಯಿ ಆದಾಯ ಬರುತ್ತದೆ. ಈ ಬಗ್ಗೆ ಸ್ವತಃ ಇಂದರ್ ಮಾಲೀಕ ಗುರ್ತಿಯಾರ್ ಸಿಂಗ್ ಹೇಳಿದ್ದಾರೆ.

  MORE
  GALLERIES