Work From Home: ಇನ್ಮುಂದೆ ಆಫೀಸ್​ಗೆ ಕರೆದ್ರೆ ಕೇಸ್​ ಹಾಕ್ಬಹುದು, ಇಲ್ಲಿ ವರ್ಕ್ ಫ್ರಮ್​ ಹೋಮ್​ ಮಾಡೋದು ಉದ್ಯೋಗಿಯ ಹಕ್ಕು!

ನೆದರ್ಲ್ಯಾಂಡ್ಸ್ ಸಂಸತ್ತು ಮನೆಯಿಂದ ಕೆಲಸವನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು ಹೊರಟಿದೆ. ಸಂಸತ್ತಿನ ಕೆಳಮನೆಯು ಕಳೆದ ವಾರ ಈ ನಿಟ್ಟಿನಲ್ಲಿ ಕಾನೂನನ್ನು ಅಂಗೀಕರಿಸಿದೆ. ಈಗ ದೇಶ ಮೇಲ್ಮನೆ ಅಂದರೆ ಸೆನೆಟ್ ನ ಒಪ್ಪಿಗೆಗಾಗಿ ಕಾಯುತ್ತಿದೆ.

First published: