ಈಥರ್ 450X ಮಾದರಿಯೂ ವೇಗದ ಸ್ಕೂಟರ್ಗಳ ಪಟ್ಟಿಯಲ್ಲಿ ಒಂದಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ. ಇದು 7 ಇಂಚಿನ ಡ್ಯಾಶ್‌ಬೋರ್ಡ್ ಹೊಂದಿದೆ. ನ್ಯಾವಿಗೇಷನ್, ಮ್ಯೂಸಿಕ್ ಪ್ಲೇಯರ್, ಕರೆ ಮಾಡುವ ವೈಶಿಷ್ಟ್ಯವಿದೆ. ಇದರ ವೇಗವು ಒಟ್ಟು 146 ಕಿಲೋಮೀಟರ್. 3.3 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಚಲಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್. ಇದರ ದರ 1.28 ರೂಪಾಯಿ ಲಕ್ಷದಿಂದ ರೂ. 1.5 ಲಕ್ಷದವರೆಗೆ ನಿಗದಿ ಮಾಡಲಾಗಿದೆ..