Term Insurance: ನಿಮ್ಮ ಪಾಲಿಸಿ ಲ್ಯಾಪ್ಸ್​ ಆಗಿದ್ಯಾ? ಏನ್​ ಮಾಡ್ಬೇಕು ಅಂತ ಗೊತ್ತಾಗ್ತಿಲ್ವಾ? ಹೀಗ್​ ಮಾಡಿ

ಪ್ರೀಮಿಯಂ ಪಾವತಿಸದಿದ್ದರೆ, ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಆದಾಗ್ಯೂ, ಅಂತಹ ಸಂದರ್ಭದಲ್ಲಿ, ಪಾಲಿಸಿಯನ್ನು ನವೀಕರಿಸಬಹುದು. ಆದರೆ ಪಾಲಿಸಿದಾರರು ಈ ಆಯ್ಕೆಯು ಎಷ್ಟು ಉಪಯುಕ್ತ ಎಂಬುದನ್ನು ತಿಳಿದುಕೊಳ್ಳಬೇಕು

First published: