Aloe Vera Farming: ಲಕ್ಷ ಲಕ್ಷ ಆದಾಯ ಕೊಡುವ ಕೃಷಿ ಇದು, ಟೀ ಮಾರುತ್ತಿದ್ದವ ಇದನ್ನು ನಂಬಿ ಲಕ್ಷಾಧಿಪತಿಯಾದ!

Business Idea: ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೀರಾ? ನಿಮಗಾಗಿ ಒಳ್ಳೆಯ ಸುದ್ದಿ ಇಲ್ಲಿದೆ. ಅಲೋವೆರಾ ಕೃಷಿಯಿಂದ ಲಕ್ಷಗಟ್ಟಲೆ ಆದಾಯವನ್ನೂ ಪಡೆಯಬಹುದು.ಈ ವ್ಯಕ್ತಿಯನ್ನು ನೋಡಿದರೆ ನಿಮಗೆ ಐಡಿಯಾ ಬರುತ್ತದೆ.

First published: