Work From Home: ವರ್ಕ್​ ಫ್ರಮ್​ ಹೋಮ್​ ಬಿಟ್ಟು ಆಫೀಸ್​ಗೆ ಬನ್ನಿ, ಐಟಿ ದಿಗ್ಗಜ ಟಿಸಿಎಸ್​ ಉದ್ಯೋಗಿಗಳಿಗೆ ಸ್ವೀಟ್​ ವಾರ್ನಿಂಗ್​!

Work From Home To Office: ಕೊರೋನಾ ಅಲೆಯು ಜಗತ್ತನ್ನು ಆವರಿಸಿದಾಗಿನಿಂದ, ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಕೆಲಸ ಮಾಡುವ ವಿಧಾನದಲ್ಲಿ ಅನೇಕ ಬದಲಾವಣೆಗಳಿವೆ. ಪ್ರಸ್ತುತ ಭಾರತದ ಬಹುತೇಕ ಸಾಫ್ಟ್‌ವೇರ್ ಕಂಪನಿಗಳು ಹೈಬ್ರಿಡ್ ಮಾದರಿಯನ್ನು ಅನುಸರಿಸುತ್ತಿವೆ.

First published: