Tata Offer: ದಸರಾ ಧಮಾಕ ಆಫರ್​, ಈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ!

ಕಾರು ಖರೀದಿಸಲು ಬಯಸುವವರಿಗೆ ಸೂಪರ್ ಆಫರ್ ಲಭ್ಯವಿದೆ. ನೀವು ದೊಡ್ಡ ರಿಯಾಯಿತಿಯನ್ನು ಪಡೆಯಬಹುದು. ಒಟ್ಟಾಗಿ 45 ಸಾವಿರ ರಿಯಾಯಿತಿ ಪಡೆಯಬಹುದು. ಯಾವ ಮಾದರಿಗಳಲ್ಲಿ ಯಾವ ರೀತಿಯ ಆಫರ್‌ಗಳು ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳೋಣ.

First published: