Tata-Bisleri Deal: 7000 ಕೋಟಿ ಡೀಲ್​, ಬಿಸ್ಲೇರಿ ಕಂಪನಿ ಖರೀದಿಸಲು ಮುಂದಾದ ಟಾಟಾ!

ಇದೀಗ ಟಾಟಾ ಗ್ರೂಪ್​ ಕಂಪನಿಯು ಬಿಸ್ಲೇರಿಯನ್ನು ಖರೀದಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಸುಮಾರು 6000-7000 ಕೋಟಿಗೆ ಈ ಡೀಲ್ ಆಗಿದೆ ಅಂತ ಹೇಳಲಾಗುತ್ತಿದೆ.

First published: