T20 World Cup: ಅಭಿಮಾನಿ ಮಾಡಿದ ತಪ್ಪಿಗೆ 6.5 ಲಕ್ಷ ದಂಡ ಕಟ್ಟಿದ ರೋಹಿತ್​! ನಿಜಕ್ಕೂ ನೀವು ಗ್ರೇಟ್​ ಎಂದ ಫ್ಯಾನ್ಸ್​

T20 World Cup 2022: ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ ಅಭಿಮಾನಿಯೊಬ್ಬ ರೋಹಿತ್‌ಗಾಗಿ ಮೈದಾನಕ್ಕೆ ನುಗ್ಗಿದ್ದರು. ತಮ್ಮ ನೆಚ್ಚಿನ ಕ್ರಿಕೆಟಿಗ ರೋಹಿತ್ ಅವರನ್ನು ಅಪ್ಪಿಕೊಳ್ಳಲು ಭದ್ರತಾ ಸಿಬ್ಬಂದಿ ಕಣ್ಣುಮುಚ್ಚಿ ಮೈದಾನ ಪ್ರವೇಶಿಸಿದರು.

First published: