Swiggy Drone Delivery: ಬೆಂಗಳೂರಿಗರೇ, ನಿಮ್ಮ ಮನೆ ಬಾಗಿಲಿಗೆ ಡ್ರೋನ್ ಬರುತ್ತೆ!

ಮನೆಯಲ್ಲೇ ಕುಳಿತು ಏನಾದರೂ ಆರ್ಡರ್ ಮಾಡುವುದು ಈಗ ನಮಗೆಲ್ಲ ರೂಢಿಯಾಗಿಬಿಟ್ಟಿದೆ, ಅದು ಆಹಾರ, ಅಥವಾ ಬೇರೆ ಯಾವ ವಸ್ತುವೇ ಆಗಿರಲಿ. ಆನ್​ಲೈನ್ ಆರ್ಡರ್ ವ್ಯವಸ್ಥೆ ಹೊಸ ಲೋಕವನ್ನೇ ತೆರೆದುಕೊಟ್ಟಿದೆ. ಆದರೆ ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ ವಸ್ತುಗಳು ಬೇಗನೇ ಬರೋದಿಲ್ಲ ಎಂದು ಹಲವರು ದೂರುತ್ತಾರೆ. ಈ ದೂರುಗಳನ್ನು ಪರಿಹರಿಸಲು ಸ್ವಿಗ್ಗಿ ಹೊಸ ಉಪಾಯ ಮಾಡಿದೆ!

First published: